ಕೊಲೆ ಪ್ರಕರಣ: ನಾನು ನಿರ್ದೋಶಿಯಾಗಿ ಹೊರಗೆ ಬರ್ತೇನೆ, ವಿನಯ್ ಕುಲಕರ್ಣಿ
* ನಾನು ಈ ಕೇಸ್‌ನಿಂದ ಹೊರಬರುವ ಭರವಸೆ ಇದೆ
* ನ್ಯಾಯಾಂಗದ ಮೇಲೆ ನನಗೆ ಭರವಸೆ ಇದೆ
* ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆ
ಬೆಳಗಾವಿ(ಆ.21): ಸುಪ್ರೀಂಕೋರ್ಟ್ ನನಗೆ ಜಾಮೀನು ನೀಡಿದೆ ಹೀಗಾಗಿ ನಾನು ನ್ಯಾಯಾಲಯಕ್ಕೆ ಅಭಿನಂದನೆಗಳನ್ನ ತಿಳಿಸುತ್ತೇನೆ. ನಾನು ನಿರ್ದೋಶಿಯಾಗಿ ಹೊರಗೆ ಬರುತ್ತೇನೆ. ನಾನು ಈ ಕೇಸ್‌ನಿಂದ ಹೊರಬರುವ ಭರವಸೆ ಇದೆ. ನ್ಯಾಯಾಂಗದ ಮೇಲೆ ನನಗೆ ಭರವಸೆ ಇದೆ ಎಂದು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ವಿನಯ್ ಕುಲಕರ್ಣಿ ತಿಳಿಸಿದ್ದಾರೆ.