Asianet Suvarna News Asianet Suvarna News

ದೇಶಕ್ಕೆ ಲಾಕ್‌ಡೌನ್ ಚಿಂತೆಯಾದ್ರೆ PSI ಗೆ ಸನ್ಮಾನದ್ದೇ ಚಿಂತೆ..!

May 5, 2020, 12:34 PM IST

ವಿಜಯಪುರ (ಮೇ. 05): ದೇಶಾದ್ಯಂತ ಕೊರೊನಾ ಚಿಂತೆಯಾದ್ರೆ ಇಲ್ಲೊಬ್ಬ ಪಿಎಸ್‌ಐಗೆ ಸನ್ಮಾನದ ಚಿಂತೆ ಶುರುವಾಗಿದೆ. ಲಾಕ್‌ಡೌನ್ ನಡುವೆ ಈ ಪಿಎಸ್‌ಐ ಪ್ರಚಾರ ಪಡೆಯುತ್ತಿದ್ದಾರೆ. ಸಾವಿರಾರು ಜನರನ್ನು ಸೇರಿಸಿ ಸರ್ಕಾರದ ಆದೇಶಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ. ಮಹಾದೇವ ಯಲಿಗಾರ್‌ ಎಂಬುವವರಿಗೆ ವಿಜಯಪುರದಲ್ಲಿ ಸನ್ಮಾನ ಕಾರ್ಯಕ್ರಮ ಮಾಡಲಾಗಿದ್ದು ನೂರಾರು ಜನರನ್ನು ಸೇರಿಸಲಾಗಿದೆ. ಸಾಮಾಜಿಕ ಅಂತರವೂ ಇಲ್ಲ, ಮಾಸ್ಕ್ ಇಲ್ಲದೇ ಕಾರ್ಯಕ್ರಮ ಮಾಡಲಾಗಿದೆ. 

ಡ್ಯೂಟಿಗೆ ಚಕ್ಕರ್; ಸ್ನೇಹಿತರ ಜೊತೆ ಎಣ್ಣೆ ಪಾರ್ಟಿಗೆ ಪೇದೆ ಹಾಜರ್.!

Video Top Stories