Asianet Suvarna News Asianet Suvarna News

ಅಮಿತ್ ಶಾ ಒಬ್ಬ ಟೆರರಿಸ್ಟ್: ನಾಲಿಗೆ ಹರಿಬಿಟ್ಟ ಅಮೂಲ್ಯಾ

ಪೌರತ್ವ ಕಾಯ್ದೆ ವಿರುದ್ಧ ಹರಿಹಾಯ್ದ ಅಮೂಲ್ಯ; ಅಮಿತ್ ಶಾ, ಸಾಧ್ವಿ ಪ್ರಜ್ಞಾ ಸಿಂಗ್, ಯೋಗಿ ಆದಿತ್ಯನಾಥ್‌ರನ್ನು ಭಯೋತ್ಪಾದಕರಿಗೆ ಹೋಲಿಸಿದ ಅಮೂಲ್ಯ! ವಿಜಯಪುರದಲ್ಲಿ ನಡೆದ ಪ್ರತಿಭಟನೆ  

ವಿಜಯಪುರ (ಜ.06): ದಿನಗಳೆದಂತೆ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗಳು ಹೆಚ್ಚಾಗುತ್ತಾ ಇವೆ. ವಿಜಯಪುರದಲ್ಲಿ ಸೋಮವಾರ ನಡೆದ ಪ್ರತಿಭಟನೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಯುವನಾಯಕಿ ಅಮೂಲ್ಯ ಅಮಿತ್ ಶಾರನ್ನು ಟೆರರಿಸ್ಟ್ ಎಂದು ಕರೆದಿದ್ದಾರೆ.    

ನಮ್ಮ ವೋಟು ಪಡೆದು ನಮ್ಮ ಪೌರತ್ವವನ್ನು ಪ್ರಶ್ನಿಸುವ  ಸಾಧ್ವಿ ಪ್ರಜ್ಞಾ ಸಿಂಗ್, ಯೋಗಿ ಆದಿತ್ಯನಾಥ್‌, ಅಮಿತ್ ಶಾರಂಥವರು ಟೆರರಿಸ್ಟ್‌ ಎಂದು ನಾಲಗೆ ಹರಿಬಿಟ್ಟಿದ್ದಾರೆ. 

ಇದನ್ನೂ ನೋಡಿ | ಜ.08 ರಂದು ಭಾರತ್ ಬಂದ್: ಕರ್ನಾಟಕದಲ್ಲಿ ಏನಿರುತ್ತೆ..? ಏನಿರಲ್ಲ..?...

Video Top Stories