ಮೈಸೂರು ದಸರೆಗೆ ದುಬಾರೆಯಿಂದ ಮೂರು ಆನೆಗಳ ಆಗಮನ

  ಅಕ್ಟೋಬರ್ 7ರಿಂದ ಆರಂಭವಾಗುವ  ಮೈಸೂರು ದಸರೆಗೆ ದುಬಾರೆ  ಇಂದ ಮೂರು ಆನೆಗಳು ಆಗಮಿಸುತ್ತಿವೆ. ಧನಂಜಯ, ಕಾವೇರಿ, ವಿಕ್ರಮ ಆನೆಗಳು ಬರುತ್ತಿವೆ. ಪ್ರತೀ ವರ್ಷ 7 ಆನೆಗಳು ತೆರಳುತ್ತಿದ್ದವು. ಆದರೆ ಈ ಬಾರಿ ಮೂರು ಆನೆಗಳು ಮಾತ್ರ ತೆರಳುತ್ತಿವೆ.ಪ್ರತೀ ವರ್ಷವೂ ಅಂಬಾರಿ ಹೊತ್ತ ಆನೆಗಳ ಜೊತೆ ಕಾವೇರಿ ಆನೆ ಹೆಜ್ಜೆ ಹಾಕಲಿದೆ. ವಿಕ್ರಮ ಪಟ್ಟದಾನೆಯಾಗಿದೆ. ಇನ್ನು ಕೊರೋನಾ ಹಿನ್ನೆಲೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ.  

Share this Video
  • FB
  • Linkdin
  • Whatsapp

ಕೊಡಗು (ಸೆ.14):  ಅಕ್ಟೋಬರ್ 7ರಿಂದ ಆರಂಭವಾಗುವ ಮೈಸೂರು ದಸರೆಗೆ ದುಬಾರೆ ಇಂದ ಮೂರು ಆನೆಗಳು ಆಗಮಿಸುತ್ತಿವೆ. ಧನಂಜಯ, ಕಾವೇರಿ, ವಿಕ್ರಮ ಆನೆಗಳು ಬರುತ್ತಿವೆ. ಪ್ರತೀ ವರ್ಷ 7 ಆನೆಗಳು ತೆರಳುತ್ತಿದ್ದವು. ಆದರೆ ಈ ಬಾರಿ ಮೂರು ಆನೆಗಳು ಮಾತ್ರ ತೆರಳುತ್ತಿವೆ.

ಕಾಡಿನಿಂದ ಮೈಸೂರಿಗೆ ದಸರಾ ಗಜಪಡೆ ಆಗಮನ

ಪ್ರತೀ ವರ್ಷವೂ ಅಂಬಾರಿ ಹೊತ್ತ ಆನೆಗಳ ಜೊತೆ ಕಾವೇರಿ ಆನೆ ಹೆಜ್ಜೆ ಹಾಕಲಿದೆ. ವಿಕ್ರಮ ಪಟ್ಟದಾನೆಯಾಗಿದೆ. ಇನ್ನು ಕೊರೋನಾ ಹಿನ್ನೆಲೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ.

Related Video