ಜವಳಿ ನಗರದಲ್ಲಿ ಬಟ್ಟೆ ಅಂಗಡಿ ತೆರೆಯಲು ಇಲ್ಲ ಅನುಮತಿ, ಹೀಗಿದೆ ದಾವಣಗೆರೆ ಪರಿಸ್ಥಿತಿ

ದಾವಣಗೆರೆಯಲ್ಲಿ ಜವಳಿ ಉದ್ಯಮ ಫೇಮ್ಸ್ ಆಗಿದ್ದರೂ ಅದಕ್ಕೂ ವಿನಾಯಿತಿ ನೀಡಿಲ್ಲ. ಒಬ್ಬರು ಮುಟ್ಟಿದ ಬಟ್ಟೆಯನ್ನೇ ಬೇರೆ ಜನರಯ ಮುಟ್ಟಿ ನೋಡುವುದರಿಂದ ಈ ರೀತಿ ಮಾಡಲಾಗಿದೆ. ಹೇಗಿದೆ ದಾವಣಗೆರೆ ಪರಿಸ್ಥಿತಿ..? ನೀವೇ ನೋಡಿ

Share this Video
  • FB
  • Linkdin
  • Whatsapp

ದಾವಣಗೆರೆ(ಏ.29): ದಾವಣಗೆರೆಯಲ್ಲಿ ಜನ ಅತೀ ಅಗತ್ಯಗಳಿಗಾಗಿ ಮಾತ್ರ ಓಡಾಡುತ್ತಿದ್ದರು. ಈಗ ಕೆಲವು ವಿನಾಯಿತಿಗಳನ್ನು ನೀಡಲಾಗಿರುವುದರಿಂದ ಜನರು ಹೆಚ್ಚಾಗಿ ಓಡಾಡುತ್ತಿದ್ದಾರೆ.

ಜನರೇ ಬ್ಯಾರೀಕೇಡ್ ತೆಗೆದು ಓಡಾಡುತ್ತಿದ್ದಾರೆ. ಇನ್ನು ಪೆಟ್ರೋಲ್ ಬಂಕ್‌ಗಳೂ ತೆರೆದಿರುವುದರಿಂದ ವಾಹನಗಳೂ ಆರಮವಾಗಿ ಓಡಾಡುತ್ತಿದೆ. ಬೆಳ್ಳಿ, ಬಂಗಾರ ವ್ಯಪಾರಕ್ಕೂ ಅನುಮತಿ ನೀಡಲಾಗಿಲ್ಲ.

'ಒಳದಾರಿ ಗುರ್ತಿಸಿ ಚೆಕ್‌ಪೋಸ್ಟ್‌ ಹಾಕಿ: ಗಡಿ ಸಂಪೂರ್ಣ ಬಂದ್‌ ಮಾಡಿ'

ದಾವಣಗೆರೆಯಲ್ಲಿ ಜವಳಿ ಉದ್ಯಮ ಫೇಮ್ಸ್ ಆಗಿದ್ದರೂ ಅದಕ್ಕೂ ವಿನಾಯಿತಿ ನೀಡಿಲ್ಲ. ಒಬ್ಬರು ಮುಟ್ಟಿದ ಬಟ್ಟೆಯನ್ನೇ ಬೇರೆ ಜನರಯ ಮುಟ್ಟಿ ನೋಡುವುದರಿಂದ ಈ ರೀತಿ ಮಾಡಲಾಗಿದೆ. 

Related Video