ಸರಕಾರಿ ಶಾಲೆಯಲ್ಲಿ ಮಾತ್ರ ಈ ಗುರು-ಶಿಷ್ಯ ಬಾಂಧವ್ಯ ಸಾಧ್ಯ!

ತಣಿಗೆಬೈಲ್ ಸರಕಾರಿ ಪ್ರಾಥಮಿಕ ಶಾಲೆಯಿಂದ ಲಿಂಗದಹಳ್ಳಿ ಶಾಲೆಗೆ ವರ್ಗವಾದ ಶಿಕ್ಷಕ ನಾಗರಾಜಪ್ಪ ಅವರನ್ನು ಅಪ್ಪಿ, ಕಣ್ಣೀರಿನೊಂದಿಗೆ ಮಕ್ಕಳು ಬೀಳ್ಕೊಟ್ಟಿರುವ ಈ ದೃಶ್ಯ ಎಂಥವರ ಮನವನ್ನೂ ಕಲಕುತ್ತದೆ. ಈ ಆಧುನಿಕ ಯುಗದಲ್ಲಿಯೂ ಮಕ್ಕಳೊಂದಿಗೆ ಇಂಥದ್ದೊಂದು ವಿಶೇಷ ಬಾಂಧವ್ಯ ವೃದ್ಧಿಸಿಕೊಂಡ ಈ ಶಿಕ್ಷಕನಿಗೆ ನಮೋ ನಮಃ.

First Published Sep 26, 2019, 11:55 AM IST | Last Updated Sep 26, 2019, 4:57 PM IST