ಸುವರ್ಣ ನ್ಯೂಸ್‌ ರಿಯಾಲಿಟಿ ಚೆಕ್‌: ಸಚಿವರ ಎದುರು ಕಣ್ಣೀರಿಟ್ಟ ಕೊರೋನಾ ಸೋಂಕಿತರು

ಕೋವಿಡ್‌ ವಾರ್ಡ್‌ನಲ್ಲಿ ರಿಯಾಲಿಟಿ ಚೆಕ್‌ ನಡೆಸಿದ ಸುವರ್ಣ ನ್ಯೂಸ್‌| ಪಿಪಿಇ ಕಿಟ್‌ ಧರಿಸಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಜೊತೆ ಸುವರ್ಣ ನ್ಯೂಸ್‌ನ ಬಳ್ಳಾರಿ ಪ್ರತಿನಿಧಿ ರಿಯಾಲಿಟಿ ಚೆಕ್‌| ಸಚಿವರ ಮುಂದೆಯೇ ತಮ್ಮ ಅಳಲು ತೋಡಿಕೊಂಡ ಕೊರೋನಾ ಸೋಂಕಿತರು|

First Published Jul 9, 2020, 11:37 AM IST | Last Updated Jul 9, 2020, 11:48 AM IST

ಬಳ್ಳಾರಿ(ಜು.09): ನೀರು ಬರುತ್ತಿಲ್ಲ, ಊಟ ಸರಿಯಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಸುವರ್ಣ ನ್ಯೂಸ್‌ ರಿಯಾಲಿಟಿ ಚೆಕ್‌ ನಡೆಸಿದೆ. ಪಿಪಿಇ ಕಿಟ್‌ ಧರಿಸಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಜೊತೆ ಸುವರ್ಣ ನ್ಯೂಸ್‌ನ ಬಳ್ಳಾರಿ ಪ್ರತಿನಿಧಿ ರಿಯಾಲಿಟಿ ಚೆಕ್‌ ನಡೆಸಿದ್ದಾರೆ. 

ಮಂಡ್ಯ: ಸೋಂಕಿತರ ಅಂತ್ಯಕ್ರಿಯೆಯಲ್ಲಿ ಜಿಲ್ಲಾಡಳಿತದ ಯಡವಟ್ಟು..!

ಸಚಿವರ ಮುಂದೆಯೇ ಕೊರೋನಾ ಸೋಂಕಿತರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಕೋವಿಡ್‌ ರೋಗಿಗಳು ಸಚಿವ ಆನಂದ್ ಸಿಂಗ್‌ ಎದುರು ಕಣ್ಣೀರು ಹಾಕಿದ್ದಾರೆ. 
 

Video Top Stories