ಶಾಲು-ಹಾರ ಹಾಕಲು ಬಂದ ಶಿಕ್ಷಕರಿಗೆ ಸುರೇಶ್ ಕುಮಾರ್ 'ಸಾಮಾಜಿಕ ಅಂತರದ' ಕ್ಲಾಸ್!
ಬಳ್ಳಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವಸಿದ್ದತೆ ಸಭೆಗೆ ಸುರೇಶ್ ಕುಮಾರ್ ಆಗಮಿಸಿದ್ದ ವೇಳೆ ಮಾಲೆ- ಶಾಲು ಹಾಕಲು ಶಿಕ್ಷಕರು ಮುಂದಾಗಿದ್ದು , ' ಒಂದು ಸಾರಿ ಹೇಳಿದ್ರೆ ಅರ್ಥ ಮಾಡಿಕೊಳ್ಳಿ. ಇದು ಈಗ ಹಾಕುವುದು ಸರಿಯಲ್ಲ' ಎಂದ ನಯವಾಗಿ ತಿರಸ್ಕರಿಸಿದರು. ಆದರೂ ಸಚಿವರ ಮಾತನ್ನು ಕೇಳದೇ ಶಾಲು ಹಾಕಲು ಶಿಕ್ಷಕರು ಮುಂದಾಗಿದ್ದು ' ಒಮ್ಮೆ ಹೇಳಿದ್ರೆ ಅರ್ಥ ಮಾಡಿಕೊಳ್ಳಿ, ನೀವೂ ಹೀಗೆ ಹೇಳಿಸಿಕೊಳ್ಳಬಾರದು' ಎಂದು ಗದರಿದರು.
ಬಳ್ಳಾರಿ (ಜೂ. 06): ಶಾಲು- ಮಾಲೆ ಹಾಕಲು ಬಂದವರಿಗೆ ಸಚಿವ ಸುರೇಶ್ ಕುಮಾರ್ ಗದರಿದ ಘಟನೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ