ಪಾಕ್ ಪರ ಘೋಷಣೆ ಹಿಂದಿನ ಕಾರಣ ಹೇಳಿದ ಮುತಾಲಿಕ್

ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ/ ಉಜಿರೆ ಕಾಲೇಜಿನಲ್ಲಿ ಸಂಭ್ರಮಾಚರಣೆ ವೇಳೆ ಪಾಕ್ ಪರ ಘೋಷಣೆ/ ದಕ್ಷಿಣ ಕನ್ನಡದಲ್ಲಿ ಮತ್ತೆ ಘಟನೆಗಳ ವರದಿ/ ಎಸ್‌ಡಿಪಿಐ ಪುಂಡಾಟ

Share this Video
  • FB
  • Linkdin
  • Whatsapp

ಮಂಗಳೂರು(ಡಿ.30) ತಿನ್ನೋದಕ್ಕೆ ಇಲ್ಲಿ ಅನ್ನ..ಕುಡಿಯುವುದಕ್ಕೆ ಇಲ್ಲಿಯ ನೀರು ಬೇಕು.. ಘೋಷಣೆಗೆ ಪಾಕಿಸ್ತಾನವಾ? ಎಸ್‌ಡಿಪಿಐ ಸಂಭ್ರಮದಲ್ಲಿ ಪಾಕ್ ಪರ ಘೋಷಣೆ ಕೇಳಿ ಬಂದಿದೆ.

ಪಾಕ್ ಪರ ಘೊಷಣೆ ಕೂಗಿದ ಎಸ್‌ಡಿಪಿಐ

ಇಂಥವರು ದೇಶಕ್ಕೆ ಕಂಟಕವಾಗಿದ್ದಾರೆ. ಇವರ ಮಾನಸಿಕ ಸ್ಥಿತಿ ಏನಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಕೇರಳದ ಪ್ರಭಾವಕ್ಕೆ ಒಳಗಾಗಿ ಇಂಥ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

Related Video