ವಿಶೇಷ ಚೇತನರಿಗೆ ವಿಶೇಷ ಫ್ಯಾಶನ್‌ ಶೋ, 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ

  ಹ್ಯಾಪಿನೆಸ್ ಖುಷಿ ಎಂಬ ಸಂಸ್ಥೆ ಖಾಸಗಿ ಹೋಟೆಲ್ ನಲ್ಲಿ ವಿಶೇಷ ಚೇತನರ ಫ್ಯಾಶನ್‌ ಶೋ ಮತ್ತು ಡ್ಯಾನ್ಸ್   ಕಾರ್ಯಕ್ರಮ ಆಯೋಜಿಸಿತ್ತು. ವಿವಿಧ ರಾಜ್ಯಗಳಿಂದ 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು. 

Share this Video
  • FB
  • Linkdin
  • Whatsapp

ಬೆಂಗಳೂರು (ಡಿ.12): ಹ್ಯಾಪಿನೆಸ್ ಖುಷಿ ಎಂಬ ಸಂಸ್ಥೆ ಖಾಸಗಿ ಹೋಟೆಲ್ ನಲ್ಲಿ ವಿಶೇಷ ಚೇತನರ ಫ್ಯಾಶನ್‌ ಶೋ ಮತ್ತು ಡ್ಯಾನ್ಸ್ ಕಾರ್ಯಕ್ರಮ ಆಯೋಜಿಸಿತ್ತು. ವಿವಿಧ ರಾಜ್ಯಗಳಿಂದ 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು. ಇದೇ ಮೊದಲ ಬಾರಿಗೆ ನಡೆದ ವಿಶೇಷ ಚೇತನರ ಫ್ಯಾಶನ್‌ ಶೋ ಮತ್ತು ಡ್ಯಾನ್ಸ್ ಎಲ್ಲರ ಗಮನ ಸೆಳೆಯಿತು. ರ್ಯಾಂಪ್ ವಾಕ್ ನಲ್ಲಿ 40 ಜನ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೊಷಕರು ಕೂಡ ತಮ್ಮ ಮಕ್ಕಳ ಪ್ರತಿಭೆ ನೋಡಿ ಖುಷಿ ಪಟ್ಟರು.

Related Video