Asianet Suvarna News Asianet Suvarna News

CAA ವಿರುದ್ಧ ಪಲ್ಲವಿ ಗಾಯನ.. ನೋಡೋಣ..ನಾವು ನೋಡೇ ಬಿಡೋಣ

Jan 9, 2020, 11:55 PM IST

ಬೆಂಗಳೂರು[ಜ. 09] ಬೆಂಗಳೂರಿನ ಪುರಭವನದ ಮುಂದೆ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಗಾಯಕಿ ಎಂ.ಡಿ.ಪಲ್ಲವಿ ಹಾಡಿನ ಮುಖೇನ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಜ್ಯೋತಿ ನಿವಾಸ ಕಾಲೇಜಿನ ಗಲಾಟೆ ಹಿಂದಿನ ಕಾರಣ ಬಹಿರಂಗ

ಸಿಎಎ ಅನುಷ್ಠಾನ ಮಾಡಿದ ನಾಯಕರ ವಿರುದ್ಧ ಹಾಡಿನಲ್ಲಿಯೇ ಕಿಡಿ ಕಾರಿರುವ ಪಲ್ಲವಿ, ನಾವು ನೋಡೋಣ.. ನೋಡೇ ಬಿಡೋಣ ಎಂದು ಎಂದು ಹಾಡಿನ ಮೂಲಕವೇ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.