ಶಿರಾಡಿ ಘಾಟ್‌ ರಸ್ತೆ ಗುಂಡಿಮಯ: ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ

ಬೆಂಗಳೂರು ಬಳಿಕ ಘಾಟ್‌ಗಳಲ್ಲೂ ಗುಂಡಿ ಅವಾಂತರ ಹೆಚ್ಚಾಗಿದ್ದು, ಶಿರಾಡಿ ಘಾಟ್‌ ರಸ್ತೆಯು ಗುಂಡಿಮಯವಾಗಿದೆ.
 

Share this Video
  • FB
  • Linkdin
  • Whatsapp

ಶಿರಾಡಿ ಘಾಟ್‌ನಲ್ಲಿ ಬಾಯ್ತೆರದ ರಸ್ತೆ ಗುಂಡಿಗಳಿಂದ ಜೀವಕ್ಕೆ ಸಂಚಕಾರ ಉಂಟಾಗುತ್ತಿದ್ದು, ಹಾಗೂ ಶಿರಾಡಿ ಘಾಟ್‌ ರಸ್ತೆಯ ಅವ್ಯವಸ್ಥೆಯಿಂದ ಉದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದೆ. ಮಂಗಳೂರು-ಬೆಂಗಳೂರು ಸಂಪರ್ಕ ಸಮಸ್ಯೆಯಿಂದ ಉದ್ಯಮಿಗಳು ತತ್ತರಿಸಿದ್ದು, ಹೊಂಡ ಗುಂಡಿ ರಸ್ತೆ ಬಗ್ಗೆ ಕೆನರಾ ವಾಣಿಜ್ಯ ಕೈಗಾರಿಕಾ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ. ಶಿರಾಡಿ ಘಾಟ್‌ ಅವ್ಯವಸ್ಥೆಯಿಂದ ನೂರಾರೂ ಕೋಟಿ ರೂ. ನಷ್ಟವಾಗುತ್ತಿದ್ದು, ಶಿರಾಡಿ ಘಾಟ್‌ ಅಭಿವೃದ್ಧಿಗೆ ಆಗ್ರಹಿಸಿ ಕರಾವಳಿ ಉದ್ಯಮಿಗಳು, ರಾಜ್ಯಸಭಾ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೆಂದ್ರ ಹೆಗ್ಗಡೆಗೆ ಪತ್ರ ಬರೆದಿದ್ದಾರೆ.

ಗ್ಯಾಸ್ ಬೆಲೆ ಏರಿಕೆ: ಮತ್ತೆ ಹೋಟೆಲ್ ತಿನಿಸು ದುಬಾರಿ?

Related Video