ಬೆಳಗಾವಿ: ಪಬ್‌ಜಿಗೆ ಹಣ ಕೊಡದ್ದಕ್ಕೆ ತಂದೆಯನ್ನೇ ಕೊಚ್ಚಿದ ಹುಚ್ಚು ಮಗ

ಬೆಳಗಾವಿ(ಸೆ.09)  ಮೊಬೈಲ್ ಇಂಟರ್ ನೆಟ್ ಖಾಲಿಯಾಗಿದೆ, ಪಬ್ ಜಿ ಆಡಲು ಸಾಧ್ಯವಾಗುತ್ತಿಲ್ಲ.  ಕೂಡಲೇ ಮೊಬೈಲ್ ಗೆ ಹಣ ಹಾಕಿಸಬೇಕಾಗಿದೆ ಎಂದು ಮಗನೊಬ್ಬ ತಂದೆ ಬಳಿ ಕೇಳಿದ್ದಾನೆ. ಹಣ ಕೊಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ. ತಾಲೂಕಿನ ಕಾಕತಿ ಗ್ರಾಮದಲ್ಲಿ ಬೆಳ್ಳಂಬಬೆಳಗ್ಗೆ ಕ್ರೂರಿ ಮಗನೊಬ್ಬ ತಂದೆಯನ್ನೆ ಇಳಿಗೆ ಮಣೆಯಿಂದ ಇರಿದು, ತಲೆ ಮತ್ತು ಕಾಲುಗಳನ್ನು ತುಂಡಾಗಿ ಕತ್ತರಿಸಿ ಬೇರ್ಪಡಿಸಿದ್ದಾನೆ. ರಘುವೀರ ಕುಂಬಾರ (21) ತಂದೆಯನ್ನು ಕೊಚ್ಚಿ ಹಾಕಿದ್ದಾನೆ. 

Share this Video
  • FB
  • Linkdin
  • Whatsapp

ಬೆಳಗಾವಿ(ಸೆ.09) ಮೊಬೈಲ್ ಇಂಟರ್ ನೆಟ್ ಖಾಲಿಯಾಗಿದೆ, ಪಬ್ ಜಿ ಆಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಮೊಬೈಲ್ ಗೆ ಹಣ ಹಾಕಿಸಬೇಕಾಗಿದೆ ಎಂದು ಮಗನೊಬ್ಬ ತಂದೆ ಬಳಿ ಕೇಳಿದ್ದಾನೆ. ಹಣ ಕೊಡಲು ಸಾಧ್ಯವಿಲ್ಲ ಎಂದಿದ್ದಕ್ಕೆ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ. ತಾಲೂಕಿನ ಕಾಕತಿ ಗ್ರಾಮದಲ್ಲಿ ಬೆಳ್ಳಂಬಬೆಳಗ್ಗೆ ಕ್ರೂರಿ ಮಗನೊಬ್ಬ ಇಳಿಗೆ ಮಣೆಯಿಂದ ಇರಿದು ತಂದೆಯ ತಲೆ ಮತ್ತು ಕಾಲುಗಳನ್ನು ತುಂಡಾಗಿ ಕತ್ತರಿಸಿ ಬೇರ್ಪಡಿಸಿದ್ದಾನೆ. ರಘುವೀರ ಕುಂಬಾರ (21) ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

Related Video