Asianet Suvarna News Asianet Suvarna News

ಶ್ರೀರಂಗಪಟ್ಟಣದಲ್ಲಿ ಹನುಮ ಸಂಕೀರ್ತನಾ ಯಾತ್ರೆ: ಜಾಮಿಯಾ ಮಸೀದಿ ಬಳಿ ರಾರಾಜಿದ ಕೇಸರಿ ಧ್ವಜಗಳು

ಶ್ರೀರಂಗಪಟ್ಟಣದಲ್ಲಿ ಹನುಮ ಸಂಕೀರ್ತನಾ ಯಾತ್ರೆ ನಡೆದಿದ್ದು, ಜಾಮಿಯಾ ಮಸೀದಿ ಬಳಿ ಕೇಸರಿ ಧ್ವಜಗಳು ರಾರಾಜಿಸಿವೆ. ಭಾರೀ ಹೈಡ್ರಾಮಾ ನಡೆದಿದೆ.

ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಳಿ ಕೇಸರಿ ಧ್ವಜಗಳು ರಾರಾಜಿಸಿದ್ದು, ರಸ್ತೆಯಲ್ಲಿ ಕುಳಿತು ಶ್ರೀರಾಮ ಜಪ ಹನುಮಾ ಮಾಲಾಧಾರಿಗಳಿಂದ ಜೋರು ಹೈಡ್ರಾಮಾ ನಡೆದಿದೆ. ಮಸೀದಿ ಎದುರು ಸಾವಿರಾರು ಮಾಲಾಧಾರಿಗಳು ಜಮಾಯಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಮತ್ತು ಹಿಂದೂ ಕಾರ್ಯಕರ್ತರ ನಡುವೆ ಜಟಾಪಟಿ ನಡೆದು ನೂಕಾಟ ತಳ್ಳಾಟ ನಡೆದಿದೆ. ರಾಮನ ಪಾದದ ಮೇಲಾಣೆ ಅಲ್ಲೇ ಮಂದಿರವನ್ನು ಕಟ್ಟುತ್ತೇವೆ ಎಂದು ಘೋಷಣೆ ಕೂಗಲಾಗಿದೆ.

ಹಳೇ ಸ್ವಿಫ್ಟ್ ಕಾರನ್ನು ಲ್ಯಾಂಬೋರ್ಗಿನಿಯಾಗಿ ಪರಿವರ್ತಿಸಿದ ಯುವಕ, ಸಿಎಂ ಹಿಮಂತ ಶರ್ಮಾಗೆ ಗಿಫ್ಟ್!