ಆಸ್ಪತ್ರೆಗಳಿಂದಲೇ ಕೊರೋನಾ ಸ್ಪ್ರೆಡ್‌, ಜನರ ಜೀವಕ್ಕೆ ಸಂಚಕಾರ..!

ಮಾಧವ ಆಸ್ಪತ್ರೆ ವಿರುದ್ಧ ಕೆಎಂಇ ಅಡಿ ಕಾಯ್ದೆಯಡಿಲ್ಲಿ ದೂರು, ಎಫ್‌ಐಆರ್‌ ದಾಖಲು| ಆಸ್ಪತ್ರೆಯ ಅಸಡ್ಡೆಗೆ ಲಕ್ಷ ಲಕ್ಷ ದಂಡ ಹಾಕಿದ ಬಿಬಿಎಂಪಿ| ಬಿಬಿಎಂಪಿ ಹೆಲ್ತ್‌ ಇನ್ಸ್‌ಪೆಕ್ಟರ್‌ ಹಾಗೂ ಮಾರ್ಷಲ್‌ಗಳಿಂದ ಪರಿಶೀಲನೆ| 

First Published Apr 25, 2021, 3:54 PM IST | Last Updated Apr 25, 2021, 3:54 PM IST

ಬೆಂಗಳೂರು(ಏ.25): ನಗರದ ಮಾಧವ ಅಸ್ಪತ್ರೆ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಪಿಪಿಇ ಕಿಟ್‌ ವೇಸ್ಟ್‌ಗಳನ್ನ ಬಿಸಾಕುವ ಮೂಲಕ ಜನರ ಜೀವಕ್ಕೆ ಸಂಚಕಾರ ತರುತ್ತಿದೆ. ಹೌದು, ಮುದ್ದಯ್ಯನ ಪಾಳ್ಯ ರಸ್ತೆ ಪಕ್ಕವೇ ಪಿಪಿಇ ಕಿಟ್‌ ವೇಸ್ಟ್‌ಗಳನ್ನ ಮಾಧವ ಅಸ್ಪತ್ರೆ ಬೀಸಾಡಿದೆ. ಹೀಗಾಗಿ ಆಸ್ಪತ್ರೆಯ ಅಸಡ್ಡೆಗೆ ಲಕ್ಷ ಲಕ್ಷ ದಂಡ ಹಾಕಿದೆ ಬಿಬಿಎಂಪಿ. ಬಿಬಿಎಂಪಿ ಹೆಲ್ತ್‌ ಇನ್ಸ್‌ಪೆಕ್ಟರ್‌ ಹಾಗೂ ಮಾರ್ಷಲ್‌ಗಳು ಪರಿಶೀಲನೆ ನಡೆಸಿದ್ದಾರೆ. ಮಾಧವ ಆಸ್ಪತ್ರೆಯ ವಿರುದ್ಧ ಕೆಎಂಇ ಅಡಿ ಕಾಯ್ದೆಯಡಿಲ್ಲಿ ದೂರು, ಎಫ್‌ಐಆರ್‌ ದಾಖಲಾಗಿದೆ.

'ಇಲ್ಲಿದೆ ಹೆಮ್ಮಾರಿಗೆ ಮದ್ದು ಅರೆಯುವ ಅಸ್ತ್ರ : ಕೊರೋನಾದಿಂದ ತಪ್ಪಿಸಿಕೊಳ್ಳಲು ಸುಲಭ ವಿಧಾನ'

Video Top Stories