ಸಂಕಷ್ಟದಲ್ಲೂ ರಾಜಕೀಯ ಮಾಡುತ್ತಿರುವ ಪುಡಿ ರಾಜಕಾರಣಿಗಳು..!

ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದ ಸವಲತ್ತುಗಳ ಮೇಲೆ ಕೆಲವರು ತಮ್ಮ ಫೋಟೋ ಹಾಕಿ ಸಂತ್ರಸ್ತರಿಗೆ ಹಂಚುತ್ತಿದ್ದಾರೆ.

Share this Video
  • FB
  • Linkdin
  • Whatsapp
ಬಳ್ಳಾರಿ, (ಏ.13): ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದ ಸವಲತ್ತುಗಳ ಮೇಲೆ ಕೆಲವರು ತಮ್ಮ ಫೋಟೋ ಹಾಕಿ ಸಂತ್ರಸ್ತರಿಗೆ ಹಂಚುತ್ತಿದ್ದಾರೆ.

ಇನ್ನು ಕೆಲ ಪುಡಿ ರಾಜಕಾರಣಿಗಳು ತಮಗೆ ವೋಟ್ ಹಾಕುವರಿಗೆ ಟೋಕನ್ನು ಕೊಟ್ಟು ಪಡಿತರ ನೀಡಿತ್ತಿರುವುದು ಬೆಳಕಿಗೆ ಬಂದಿದೆ.

Related Video