Asianet Suvarna News Asianet Suvarna News

ಒನ್‌ವೇನಲ್ಲಿ ಸ್ಕೂಟಿ ಚಾಲನೆ ಮಾಡಿದ ಯುವಕ ; ಪೊಲೀಸರಿಂದ ಬಿತ್ತು ಥಳಿತ

ಮಡಿಕೇರಿ ನಗರದ ಮಹದೇವಪೇಟೆಯಲ್ಲಿ  ಒನ್‌ವೇನಲ್ಲಿ ಸ್ಕೂಟಿ ಚಾಲನೆ ಮಾಡಿದ ಯುವಕನನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರಿಗೆ ಯುವಕ ನಿಂದಿಸಿದ್ದಾರೆ. 
 

ಕೊಡಗು (ನ. 27): ಮಡಿಕೇರಿ ನಗರದ ಮಹದೇವಪೇಟೆಯಲ್ಲಿ  ಒನ್‌ವೇನಲ್ಲಿ ಸ್ಕೂಟಿ ಚಾಲನೆ ಮಾಡಿದ ಯುವಕನನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರಿಗೆ ಯುವಕ ನಿಂದಿಸಿದ್ದಾರೆ. ಸಿಟ್ಟಿಗೆದ್ದ ಪೊಲೀಸರು ಹಿಗ್ಗಾಮುಗ್ಗ ಥಳಿಸಿದ್ದಾರೆ.  ಪೊಲೀಸರೊಂದಿಗೆ ಕೆಲ ಸಾರ್ವಜನಿಕರು ಕೈಜೋಡಿಸಿದ್ದಾರೆ. 

ಕೋಟೆ ವೀಕ್ಷಣೆ ಟಿಕೆಟ್‌ನಲ್ಲಿ ಗೋಲ್ಮಾಲ್? ಸರ್ಕಾರಕ್ಕೆ ಸಿಬ್ಬಂದಿಗಳಿಂದ ವಂಚನೆ?

Video Top Stories