Mandya: ರಾತೋರಾತ್ರಿ ಪೆಂಡಾಲ್‌ ಮರುನಿರ್ಮಿಸಿ ಕೊಟ್ಟ ಪೊಲೀಸರು

ರೈತರ ಆಕ್ರೋಶಕ್ಕೆ ಮಣಿದು ಪೆಂಡಾಲ್‌ ಮರುನಿರ್ಮಿಸಿ ಕೊಟ್ಟ ಪೊಲೀಸರು. ಪೆಂಡಾಲ್‌ಅಡಿ ರೈತರು ಅಹೋರಾತ್ರಿ ಧರಣಿಯನ್ನ ಮುಂದುವರಿಸಿದ ರೈತರು 

Share this Video
  • FB
  • Linkdin
  • Whatsapp

ಮಂಡ್ಯ(ಡಿ.29): ಪೊಲೀಸರಿಂದ ರೈತರ ಪೆಂಡಾಲ್‌ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾತೋರಾತ್ರಿ ಪೆಂಡಾಲ್‌ ಮರುನಿರ್ಮಿಸಿ ಕೊಟ್ಟಿದ್ದಾರೆ. ರೈತರ ಆಕ್ರೋಶಕ್ಕೆ ಮಣಿದ ಪೊಲೀಸರು ಪೆಂಡಾಲ್‌ ಮರುನಿರ್ಮಿಸಿ ಕೊಟ್ಟಿದ್ದಾರೆ. ಪೆಂಡಾಲ್‌ಅಡಿ ರೈತರು ಅಹೋರಾತ್ರಿ ಧರಣಿಯನ್ನ ರೈತರು ಮುಂದುವರಿಸಿದ್ದಾರೆ. ರೈತ ನಾಯಕರನ್ನು ಸಭೆಗೆ ಪೊಲೀಸರು ಹಾಗೂ ಜಿಲ್ಲಾಡಳಿತ ಆಹ್ವಾನಿಸಿದೆ. ಕೇಂದ್ರ ಗೃಹ ಸಚಿವಚ ಅಮಿತ್‌ ಶಾ ಬರುವ ದಿನ ಪ್ರತಿಭಟಿಸದಂತೆ ಮನವಿ ಮಾಡಲು ಸಭೆ ಕರೆಯಲಾಗಿದೆ.

Assembly election: ಬಿಜೆಪಿ ಹಣೆಬರಹವನ್ನೇ ಬದಲಿಸ್ತಾರಾ ಅಮಿತ್ ಶಾ? ಮಂಡ್ಯ ಚಕ್ರವ್ಯೂಹಕ್ಕೆ ನುಗ್ಗಲಿದ್ದಾರೆ ಕೇಸರಿ ರಣವಿಕ್ರಮ!

Related Video