ಕೊರೋನಾ ಕೇಸ್ ಹೆಚ್ಚಾಗಿರುವ ಹಿನ್ನೆಲೆ ಕೊಡಗಿನಲ್ಲಿ ಇಲ್ಲ ಅನ್ಲಾಕ್

 ಕರ್ನಾಟಕವೇ ಸಂಪೂರ್ಣ ಅನ್‌ಲಾಕ್‌ ಆದರೂ ಕೂಡ ಕೊಡಗಿನಲ್ಲಿ ಮಾತ್ರ ಅನ್ಲಾಕ್ ಆಗಿಲ್ಲ. ಕೊರೋನಾ ಪಾಸಿಟಿವಿಟಿ ದರ ಶೇ.5ಕ್ಕಿಂತ  ಹೆಚ್ಚಿರುವ ಕಾರಣ ಇಲ್ಲಿ ಅನ್‌ಲಾಕ್‌ ಮಾಡಲಾಗುತ್ತಿಲ್ಲ.

Share this Video
  • FB
  • Linkdin
  • Whatsapp

ಕೊಡಗು (ಜು.03): ಕರ್ನಾಟಕವೇ ಸಂಪೂರ್ಣ ಅನ್‌ಲಾಕ್‌ ಆದರೂ ಕೂಡ ಕೊಡಗಿನಲ್ಲಿ ಮಾತ್ರ ಅನ್ಲಾಕ್ ಆಗಿಲ್ಲ.

ಕೊಡಗು: 'ನಮಗೆ ವ್ಯಾಕ್ಸಿನ್ ಬೇಡ' ಮನವೊಲಿಕೆಗೂ ಬಗ್ಗದ ಬಸವನಹಳ್ಳಿ ಗ್ರಾಮದ ಆದಿವಾಸಿಗಳು ...

ಕೊರೋನಾ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಿರುವ ಕಾರಣ ಇಲ್ಲಿ ಅನ್‌ಲಾಕ್‌ ಮಾಡಲಾಗುತ್ತಿಲ್ಲ.

Related Video