Asianet Suvarna News Asianet Suvarna News

ಮುರುಡೇಶ್ವರ  ಬೀಚ್‌ನಲ್ಲಿ ಸ್ವಚ್ಛತೆ, ಸುರಕ್ಷತೆ ಕೇಳಲೇ ಬೇಡಿ!

Jan 5, 2021, 11:02 PM IST

ಕಾರವಾರ(ಜ. 05)  ಉತ್ತರ ಕನ್ನಡ ಜಿಲ್ಲೆ ಪ್ರಮುಖ ಪ್ರವಾಸಿ ತಾಣ ಮುರುಡೇಶ್ವರದ ಸಮುದ್ರ ತೀರದ ಸ್ವಚ್ಛತೆ ಮಾತ್ರ ಕೇಳಲೇಬೇಡಿ.. ಗಬ್ಬು ನಾರುತ್ತಿದ್ದರೂ ಸಂಬಂಧಿಸಿದ ಇಲಾಖೆ ಕಣ್ಣು ಮುಚ್ಚಿಕೊಂಡು ಕುಳಿತಿದೆ..

ಉಡುಪಿಗೆ ಬಂದಾಗ ಇಲ್ಲಿ ಬರುವುದನ್ನು  ಮಿಸ್ ಮಾಡಬೇಡಿ

ಕಿರಾತಕರು ಬೈಕ್ ರೇಸ್ ಮಾಡುವುದು ಇದೆ. ಬೀಚ್ ನಲ್ಲಿ ನೀರಿಗೆ ಇಳಿಯುವವರ ರಕ್ಷಣೆಗೆ ಸಿಬ್ಬಂದಿಯೂ ಇಲ್ಲ. ಮುರುಡೇಶ್ವರ ಬೀಚ್ ನ ದುರವಸ್ಥೆ ನೀವೇ  ನೋಡಿ..