
ಸೆಕೆಂಡ್ ಡೋಸ್‌ಗೂ ಇಲ್ಲ ಲಸಿಕೆ : ಎಲ್ಲಾ ಕಡೆ ನೋ ಸ್ಟಾಕ್ ಬೋರ್ಡ್
- ರಾಜ್ಯದಲ್ಲಿ ಕೋವಿಡ್ ಲಸಿಕೆಗೆ ಹೆಚ್ಚಿದ ಬೇಡಿಕೆ
- ಎಲ್ಲೆಡೆ ಲಸಿಕೆ ಪಡೆದುಕೊಳ್ಳಲು ಉದ್ದುದ್ದ ಕ್ಯೂ
- ವ್ಯಾಕ್ಸಿನೇಷನ್ ಸೆಂಟರ್‌ಗಳಲ್ಲಿ ನೋ ಸ್ಟಾರ್ ಬೋರ್ಡ್
ಮೈಸೂರು (ಮೇ.12): ರಾಜ್ಯದಲ್ಲಿ ದಿನದಿನವೂ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಆತಂಕಕ್ಕೆ ಕಾರಣವಾಗಿದೆ. ಈ ವೇಳೆ ಕೋವಿಡ್ ಲಸಿಕೆಗೆ ಬೇಡಿಕೆ ಹೆಚ್ಚಿದೆ. ಆದರೆ ಲಸಿಕೆ ಕೊರತೆ ರಾಜ್ಯದಲ್ಲಿ ತೀವ್ರ ಪ್ರಮಾಣದಲ್ಲಿ ಕಾಡುತ್ತಿದೆ. ರಾಜ್ಯ ಸಲ್ಲಿಸಿದ ಬೇಡಿಕೆ ಅನುಗುಣವಾಗಿ ಪೂರೈಕೆಯಾಗದೇ ಇರುವುದೇ ಲಸಿಕೆ ಕೊರತೆಗೆ ಕಾರಣವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಲಸಿಕೆ ಕೊರತೆ : ಸೆಕೆಂಡ್ ಡೋಸ್ ಪಡೆಯುವವರಿಗೆ ಆದ್ಯತೆ ..
ಇನ್ನು ಮೈಸೂರಿನಲ್ಲಿ ಸೆಕೆಂಡ್ ಡೋಸ್ ವ್ಯಾಕ್ಸಿನ್ ಪಡೆದುಕೊಳ್ಳಲು ಆಗಮಿಸಿದವರು ಕಾದು ಕಾದು ಬೇಸತ್ತು ಆಕ್ರೋಶ ಹೊರಹಾಕಿದ್ದಾರೆ. ಹಲವು ಕಡೆಗಳಲ್ಲಿ ವ್ಯಾಕ್ಸಿ ನೋ ಸ್ಟಾರ್ ಬೋರ್ಡ್‌ಗಳೇ ಕಾಣುತ್ತಿವೆ.