ಮತ್ತೆ ಲಾಕ್ ಡೌನ್‌ ಆಗುತ್ತಾ? ಹೆಣ ಸುಡಲು ಆಂಬುಲೆನ್ಸ್ ಸರತಿ ಸಾಲು

ಕರ್ನಾಟಕದಲ್ಲಿ ಕೊರೋನಾ ಅಬ್ಬರ/ ರಾಜ್ಯದಲ್ಲಿ ಲಾಕ್ ಡೌನ್ ಆಗುತ್ತಾ? ಔಷಧಿ ಲಭ್ಯತೆ  ಹೇಗಿದೆ? ಸರ್ವಪಕ್ಷ ಸಭೆ ನಂತರ ಆಗುವ ಬದಲಾವಣೆ ಏನು? ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

Share this Video
  • FB
  • Linkdin
  • Whatsapp

ಬೆಂಗಳೂರು(ಏ. 14) ಕರ್ನಾಟಕದಲ್ಲಿ ಕೊರೋನಾ ಅಬ್ಬರಿಸಿದೆ. ಯಲಹಂಕದ ಸ್ಮಶಾನದ ಬಳಿ ಶವಗಳನ್ನು ಸುಡಲು ಆಂಬುಲೆನ್ಸ್ ಗಳು ಸರತಿ ಸಾಲಿನಲ್ಲಿ ನಿಂತಿವೆ ಅಂದರೆ ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಗಿದೆ ಎಂಬುದರ ಅರಿವಾಗುತ್ತದೆ.

ನಮ್ಮ ಬಳಿ ಆಗುತ್ತಿಲ್ಲ, ಕೇಂದ್ರದ ಮೊರೆ ಹೋದ ಮಹಾರಾಷ್ಟ್ರ

ಕರ್ನಾಟಕದಲ್ಲಿ ಲಾಕ್ ಡೌನ್ ಮಾತೇ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಇನ್ನೊಂದು ಕಡೆ ಸರ್ವಪಕ್ಷ ಸಭೆ ಕರೆದಿದ್ದು ಅದರಲ್ಲಿ ಯಾವ ತೀರ್ಮಾನ ಹೊರಕ್ಕೆ ಬರಲಿದೆ ನೋಡಬೇಕಿದೆ. 

Related Video