Davanagere: ಸಂಬಂಧಿಕರ ಸೋಗಿನಲ್ಲಿ ಬಂದು ನವಜಾತ ಶಿಶು ಕದ್ದ ಮಹಿಳೆ

ದಾವಣಗೆರೆಯಲ್ಲಿ ಹೆರಿಗೆಯಾದ 2 ಗಂಟೆಗಳಲ್ಲಿ ಮಗು ಕಳ್ಳತನವಾಗಿರುವ ಘಟನೆ ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ಸಂಬಂಧಿಕರ ಸೋಗಿನಲ್ಲಿ ಬಂದು ಮಗುವನ್ನು ಕಳ್ಳತನ ಮಾಡಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

Share this Video
  • FB
  • Linkdin
  • Whatsapp

ದಾವಣಗೆರೆ (ಮಾ. 18): ಹೆರಿಗೆಯಾದ 2 ಗಂಟೆಗಳಲ್ಲಿ ಮಗು ಕಳ್ಳತನವಾಗಿರುವ ಘಟನೆ ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ಸಂಬಂಧಿಕರ ಸೋಗಿನಲ್ಲಿ ಬಂದು ಮಗುವನ್ನು ಕಳ್ಳತನ ಮಾಡಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಹೆರಿಗೆ ಬಳಿಕ ಮಗುವನ್ನು ಐಸಿಯುನಲ್ಲಿಡಲಾಗಿತ್ತು. ಸಂಬಂಧಿಕರ ಕೈಗೆ ಮಗುವನ್ನು ಕೊಡುವುದಾಗಿ ಸಿಬ್ಬಂದಿ ಹೇಳಿದ್ದರು. ನಾನೇ ಸಂಬಂಧಿ ಎಂದು ಮಗುವನ್ನು ತೆಗೆದುಕೊಂಡು ಕಳ್ಳಿ ಎಸ್ಕೇಪ್ ಆಗದ್ದಾಳೆ. ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ. 

Related Video