ಮೈಸೂರು;  ಸುಸ್ಥಿರ ಕೃಷಿಯಲ್ಲಿ ಸೈ ಎನಿಸಿಕೊಂಡ ಸಾಧಕಿ

ಕಡಿಮೆ ಜಮೀನಿನಲ್ಲಿಯೇ ಹೆಚ್ಚು ಆದಾಯ ಗಳಿಸುತ್ತಿರುವ ಮಹಿಳೆ/   ಕೃಷಿ ಜತೆಗೆ ಕುರು-ಮೇಕೆ ಮತ್ತು ಕುರಿ ಸಾಕಣೆ ಮಾಡುತ್ತಿದ್ದಾರೆ/ ಎಲ್ಲ ಬೆಳೆಗಳನ್ನು ಬೆಳೆಯುವ ಸಾಧಕಿ/ ಮಾದರಿ ವ್ಯವಸಾಯ 

 

First Published Mar 4, 2021, 8:12 PM IST | Last Updated Mar 4, 2021, 8:12 PM IST

ಮೈಸೂರು(ಮಾ.  04)  ಮೈಸೂರಿನ ಈ ಮಹಿಳೆಗೆ ರೈತ ರತ್ನ ಪುರಸ್ಕಾರ ದೊರೆತಿದೆ.  ಕೃಷಿ ಜತೆಗೆ ಕುರು-ಮೇಕೆ ಮತ್ತು ಕುರಿ ಸಾಕಣೆ ಮಾಡುತ್ತಿದ್ದಾರೆ. ತಮಗಿರುವ ಜಮೀನಿನಲ್ಲಿ ಒಳ್ಳೆ ಆದಾಯ ಗಳಿಸುತ್ತಿದ್ದಾರೆ.

ಸಾಧಕರಿಗೆ ರೈತ ರತ್ನ ಪ್ರಶಸ್ತಿ

ಮೂರು ಏಕರೆ ಜಮೀನು ಹೊಂದಿರುವ ಮಹಿಳೆ ತರಕಾರಿ ಸೇರಿದಂತೆ ಎಲ್ಲವನ್ನು ಬೆಳೆದುಕೊಳ್ಳುತ್ತಾರೆ.  ಮಹಿಳೆ ದಾಸಿ ಅವರಿಗೆ ರೈತ ರತ್ನ  ಪುರಸ್ಕಾರ ದೊರೆತಿದೆ. 

Video Top Stories