ದೇವಾಲಯದಿಂದ ಮೈಸೂರು ಒಡೆಯರ್ ಪೋಟೋ ತೆರವು.. ಜಿಲ್ಲಾಡಳಿತ ಎಡವಟ್ಟು

* ಚಾಮರಾಜನಗರ ಜಿಲ್ಲಾಡಳಿತದಿಂದ ಮತ್ತೊಂದು ಎಟವಟ್ಟು
* ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯದಲ್ಲಿದ್ದ ಒಡೆಯರ್ ಪೋಟೋ ತೆರವು
* ಪೋಟೋ ತೆರವು ಮಾಡಿ ರಾಜಮನೆತನಕ್ಕೆ ಅಪಮಾನ
* ಪೋಟೋ ತೆರವು ಮಾಡಿದ್ದಕ್ಕೆ ಅಧಿಕಾರಿಗಳ ಬಳಿ ಕಾರಣ ಇಲ್ಲ

Share this Video
  • FB
  • Linkdin
  • Whatsapp

ಚಾಮರಾಜನಗರ (ಸೆ. 12) ಚಾಮರಾಜನಗರ ಜಿಲ್ಲಾಡಳಿತ ಮತ್ತೊಂದು ಎಡವಟ್ಟು ಮಾಡಿದೆ. ಬಿಳಿಗಿರಿ ರಂಗನಾಥ ದೇವಾಲಯದಲ್ಲಿದ್ದ ಮೈಸೂರು ಒಡೆಯರ್ ಪೋಟೋಗಳನ್ನು ತೆಗೆದು ಹಾಕಲಾಗಿದೆ. ಚಾಮರಾಜನಗರ ಜಿಲ್ಲಾಡಳಿತ ಇಂಥ ಕೆಲಸ ಮಾಡಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.

ಮೈಸೂರಿನಲ್ಲಿ ಜೋರಾಯ್ತು ಟೆಂಪಲ್ ಪಾಲಿಟಿಕ್ಸ್

ಒಡೆಯರ್ ಪೋಟೋ ಯಾಕೆ ಇಟ್ಟುಕೊಂಡಿದ್ದೀರಿ..ತೆಗೆಯಿರಿ ಎಂದು ಜಿಲ್ಲಾಡಳಿತ ಹೇಳಿದೆ. ಮೈಸೂರು ಒಡೆಯರ್ ಗೆ ಅಧಿಕಾರಿಗಳು ಅಪಮಾನ ಮಾಡಿದ್ದಾರೆ. ಒಡೆಯರ್ ಕೊಡುಗೆಯ ಸವಿನೆನಪಿಗಾಗಿ ಇಟ್ಟುಕೊಂಡಿದ್ದ ಪೋಟೋ ತೆರವು ಮಾಡಲಾಗಿದೆ. 

Related Video