ಮೊಬೈಲ್‌ ಗೀಳು ಬಿಡದ ಮಕ್ಕಳು: ಇದಕ್ಕೆ ಪರಿಹಾರ ಏನು?

ಕೊರೊನಾ ನಂತರ ಅನೇಕ ತಿಂಗಳು ಕಳೆದರೂ ಮಕ್ಕಳ ಮೇಲೆ ಆನ್‌ಲೈನ್‌ ಕ್ಲಾಸ್‌ ದುಷ್ಪರಿಣಾಮ ಕಮ್ಮಿಯಾಗಿಲ್ಲ.
 

Share this Video
  • FB
  • Linkdin
  • Whatsapp

ಮಕ್ಕಳಿಗೆ ಮೊಬೈಲ್‌ ಅಡಿಕ್ಷನ್‌ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿದ್ದು, ಮೊಬೈಲ್‌ ಗೀಳು ಬಿಡಿಸೋದೇ ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ. ಮನೋವೈದ್ಯರು ನಿತ್ಯ ನೂರಾರು ಪ್ರಕರಣಗಳನ್ನು ಎದುರಿಸುತ್ತಿದ್ದು, ಆಫ್‌ ಲೈನ್‌ ಕ್ಲಾಸ್‌ ಆರಂಭವಾದರೂ ಮಕ್ಕಳು ಮೊಬೈಲ್ ಗೀಳು ಬಿಟ್ಟಿಲ್ಲ. ಮೊಬೈಲ್‌ ಅಡಿಕ್ಷನ್‌ ಡ್ರಗ್‌ ಅಡಿಕ್ಷನ್‌'ನಷ್ಟೇ ತೀವ್ರ ಎನ್ನುತ್ತಿರುವ ವೈದ್ಯರು. ನಿಮ್ಹಾನ್ಸ್‌'ಲ್ಲಿ ಮಕ್ಕಳ ಮೊಬೈಲ್ ಡಿ ಅಡಿಕ್ಷನ್‌ ಕ್ಯಾಂಪ್‌ ಆರಂಭವಾಗಿದ್ದು, ವಾರಕ್ಕೊಂದು ದಿನ ಮಕ್ಕಳನ್ನು ಮೊಬೈಲ್‌ ಮುಕ್ತ ಮಾಡುವ ಸಲಹೆ ನೀಡಲಾಗುತ್ತದೆ. ಸಾಮಾಜಿಕ ಜಾಲತಾಣ, ಗೇಮ್‌ ಅಂತ ಕಾಲ ಕಳೆಯುತ್ತಿರುವ ಮಕ್ಕಳು, ಪೋಷಕರಿಗೆ ಮನೋರೊಗ ತಜ್ಞರು ಸಲಹೆ ನೀಡುತ್ತಿದ್ದಾರೆ.

 Bengaluru: ಕನೆಕ್ಟ್ ಕರ್ನಾಟಕ ಎಕ್ಸ್‌ಪೋಗೆ ಚಾಲನೆ ನೀಡಿದ ಸಚಿವ ಅಶ್ವತ್ಥ್‌

Related Video