
ಕೊರೋನಾ ಹರಡೋದಕ್ಕೆ ನೀವೇ ಕಾರಣರಾಗ್ತಿಲ್ವಾ ಪಾಟೀಲ್ರೇ?
* ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ರೆ ತಪ್ಪೇನು?
* ಕೋವಿಡ್ ನಿಯಮ ಉಲ್ಲಂಘಣೆಗೆ ಪಾಟೀಲ್ ಸಮರ್ಥನೆ
* ಕಾರ್ಯಕರ್ತರು ಖುಷಿಯಿಂದ ಬಂದರೆ ನಾವೇನು ತಳ್ಳೋಕೆ ಆಗುತ್ತಾ?
ಹಾವೇರಿ(ಆ.09): ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರೆ ತಪ್ಪೇನು, ಅವರು ಖುಷಿಯಿಂದ ಬಂದರೆ ನಾವೇನು ತಳ್ಳೋಕೆ ಆಗುತ್ತಾ? ಅಂತ ಕೊರೋನಾ ನಿಯಮ ಉಲ್ಲಂಘಿಸಿದ್ದನ್ನ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ಜನರಿಗೆ ಬುದ್ಧಿ ಹೇಳಬೇಕಾದ ಸಚಿವರೇ ಕೊರೋನಾ ನಿಯಮ ಉಲ್ಲಂಘಿಸಿದ್ದನ್ನ ಸಮರ್ಥಿಸಿಕೊಂಡಿರುವುದು ಮಾತ್ರ ವಿಪರ್ಯಾಸವೇ ಸರಿ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಾಸ್ಕ್ ಧರಿಸದೇ ಬಿಂದಾಸ್ ಓಡಾಟ: ಪಾಟೀಲ್ರೇ ನೀವೇ ಹೀಗ್ ಮಾಡಿದ್ರೆ ಹೇಗೆ ಸ್ವಾಮಿ?