Asianet Suvarna News Asianet Suvarna News

14 ವರ್ಷ ಜೈಲಲ್ಲಿ ಕೈದಿಯಾಗಿದ್ದಾತ ಈಗ ವೈದ್ಯ: ಓವರ್ ಟು ಸುಭಾಷ್ ಪಾಟೀಲ್!

ಕೊಲೆ ಪ್ರಕರಣದಲ್ಲಿ ಇವರು 14 ವರ್ಷ ಜೈಲಿನಲ್ಲಿ ಕೈದಿಯಾಗಿದ್ದವರು. ಆದರೆ 2016ರಲ್ಲಿ ಸನ್ನಡತೆ ಆಧಾರದಲ್ಲಿ ಬಿಡುಗಡೆಯಾದ ಇವರು ಇದೀಗ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೌದು, ಕಲಬುರಗಿಯ ಸುಭಾಷ್ ಪಾಟೀಲ್ ಎಂಬ ಮಾಜಿ ಕೈದಿ ಈಗ ಹೈದರಾಬಾದ್-ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಕಲಬುರಗಿ(ಫೆ.15): ಕೊಲೆ ಪ್ರಕರಣದಲ್ಲಿ ಇವರು 14 ವರ್ಷ ಜೈಲಿನಲ್ಲಿ ಕೈದಿಯಾಗಿದ್ದವರು. ಆದರೆ 2016ರಲ್ಲಿ ಸನ್ನಡತೆ ಆಧಾರದಲ್ಲಿ ಬಿಡುಗಡೆಯಾದ ಇವರು ಇದೀಗ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೌದು, ಕಲಬುರಗಿಯ ಸುಭಾಷ್ ಪಾಟೀಲ್ ಎಂಬ ಮಾಜಿ ಕೈದಿ ಈಗ ಹೈದರಾಬಾದ್-ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.. 
 

Video Top Stories