Asianet Suvarna News Asianet Suvarna News

ಕೊರೋನಾ 2ನೇ ಅಲೆ ಸ್ಫೋಟ: ಮಾಸ್ಕ್‌ ಹಾಕಿಲ್ಲ ಅಂದ್ರೆ ದಂಡ ಫಿಕ್ಸ್‌..!

Mar 25, 2021, 3:34 PM IST

ಬೆಂಗಳೂರು(ಮಾ.25):  ನಗರದ ಮೆಜಿಸ್ಟಿಕ್‌ನಲ್ಲಿ ಮಾಸ್ಕ್‌ ಹಾಕದವರಿಗೆ ಮಾರ್ಷಲ್‌ಗಳು ದಂಡ ವಿಧಿಸುತ್ತಿದ್ದಾರೆ. ಮಾಲ್, ಮಾರುಕಟ್ಟೆ, ಸಭೆ, ಸಮಾರಂಭಗಳಿಗೆ ಇನ್ಮುಂದೆ ಮಾರ್ಷಲ್‌ಗಳು ಬರಲಿದ್ದಾರೆ. ಮಾಸ್ಕ್‌ ಹಾಕದೆ ಹೊರ ಬರುವವರು ದಂಡ ಕಟ್ಟಲು ರೆಡಿಯಾಗಿರಬೇಕು. ಕೊರೋನಾ ವೈರಸ್‌ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ಬೆಂಗಳೂರಿನಲ್ಲಿ ಬಿಬಿಎಂಪಿ ಕಠಿಣ ರೂಲ್ಸ್‌ಗಳನ್ನು ಜಾರಿಗೊಳಿಸಿದೆ. ಮಾಸ್ಕ್‌ ಹಾಕದವರಿಗೆ 250 ರೂ. ದಂಡ ವಿಧಿಸಲಾಗುತ್ತದೆ. 

ಕೊರೋನಾ 2ನೇ ಅಲೆ: ಬೆಂಗ್ಳೂರಲ್ಲಿ ಟಫ್‌ ರೂಲ್ಸ್‌ ಜಾರಿ