ಮೀನುಗಾರಿಕಾ ಬೋಟ್‌ಗೆ ಮೀನು ಡಿಕ್ಕಿ, ನೋಡಿದರೆ ಆಶ್ವರ್ಯ..! ಈ ಮೀನು ಅಂತಿಂಥದ್ದಲ್ಲ..!

ಮಂಗಳೂರಿನ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟಿಗೆ ಅಪರೂಪದ ಮೀನೊಂದು ಡಿಕ್ಕಿ ಹೊಡೆದಿದೆ. ದೊಡ್ಡ ಗಾತ್ರದ, ಚೂಪು ಬಾಯಿ ಹೊಂದಿರುವ ಈ ಮೀನನ್ನು ತುಳುವಿನಲ್ಲಿ ಮಡಲ್ ಮೀನ್ ಎನ್ನುತ್ತಾರೆ. 
 

Share this Video
  • FB
  • Linkdin
  • Whatsapp

ಉಡುಪಿ (ಫೆ. 13): ಮಂಗಳೂರಿನ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟಿಗೆ ಅಪರೂಪದ ಮೀನೊಂದು ಡಿಕ್ಕಿ ಹೊಡೆದಿದೆ. ದೊಡ್ಡ ಗಾತ್ರದ, ಚೂಪು ಬಾಯಿ ಹೊಂದಿರುವ ಈ ಮೀನನ್ನು ತುಳುವಿನಲ್ಲಿ ಮಡಲ್ ಮೀನ್ ಎನ್ನುತ್ತಾರೆ. ಇದು ಅಂತಿಂಥ ಮೀನಲ್ಲ. ಹೇಗಿದೆ ನೀವೇ ನೋಡಿ..!


Related Video