
ಕರುನಾಡಿಗೆ ವಕ್ಕರಿಸಿತಾ ಡೆಡ್ಲಿ ನಿಫಾ : ಕಾರವಾರದ ಯುವಕನಲ್ಲಿ ರೋಗ ಲಕ್ಷಣ
ಕರುನಾಡಿಗೂ ವಕ್ಕರಿಸಿತಾ ಮಹಾಮಾರಿ ನಿಫಾ. ಮಂಗಳೂರಿನಲ್ಲಿ ಯುವಕನಲ್ಲಿ ನಿಪಾ ಲಕ್ಷಣ ಕಂಡು ಬಂದಿದೆ. ಗೋವಾ ಲ್ಯಾಬ್‌ನಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವಕನಲ್ಲಿ ಲಕ್ಷಣ ಕಂಡು ಬಂದಿದೆ. ಕಾರವಾರದ ಯುವಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಇದೀಗ ವರದಿಗಾಗಿ ಕಾಯುತ್ತಿದೆ.
ಬೆಂಗಳೂರು (ಸೆ.14): ಕರುನಾಡಿಗೂ ವಕ್ಕರಿಸಿತಾ ಮಹಾಮಾರಿ ನಿಫಾ. ಮಂಗಳೂರಿನಲ್ಲಿ ಯುವಕನಲ್ಲಿ ನಿಪಾ ಲಕ್ಷಣ ಕಂಡು ಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೊರೋನಾಗಿಂತ ಡೇಂಜರ್ ನಿಪಾ, ಮರಣ ಪ್ರಮಾಣವೂ ಅತೀ ಹೆಚ್ಚು!
ಗೋವಾ ಲ್ಯಾಬ್‌ನಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವಕನಲ್ಲಿ ಲಕ್ಷಣ ಕಂಡು ಬಂದಿದೆ. ಕಾರವಾರದ ಯುವಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಇದೀಗ ವರದಿಗಾಗಿ ಕಾಯುತ್ತಿದೆ.