ಕೇರಳ-ಕರ್ನಾಟಕ ಗಡಿಯಲ್ಲಿ ಕಟ್ಟು ನಿಟ್ಟಿಗೆ ಅಸಮಾಧಾನ : ಅಲ್ಲಿ ನಡೆಯುವ ಅಕ್ರಮ ಕಾಣಿಸಲ್ವಾ..?

ಗಡಿಯಲ್ಲಿ ಕೇರಳಕ್ಕೆ ಅಕ್ರಮ ಮರಳು ಸಾಗಾಟ ಜಿಲ್ಲಾಧಿಕಾರಿಗೆ ಕಾಣುತ್ತಿಲ್ಲವೇ. ಗಡಿ ಪ್ರದೇಶದಲ್ಲಿ ಬರೋ ಜನರಿಗೆ ಮಾತ್ರ ಕಾನೂನು ಮಾಡಿ ತಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಅಸಮಾಧಾನ ಹೊರಹಾಕಿದರು. ಇಲ್ಲಿ ಅಕ್ರಮವಾಗಿ ಕೇರಳಕ್ಕೆ ಮರಳು ಹೇಗೆ ಸಾಗಾಟವಾಗ್ತಿದೆ? ಮರಳು ಸಾಗಾಟ ಲಾರಿಗಳನ್ನು ಯಾಕೆ ಇವರು ಗಡಿಯಲ್ಲಿ ತಡೆಯಲ್ಲ? ದ.ಕ ಜಿಲ್ಲಾಧಿಕಾರಿಗಳಿಗೆ ಗಡಿಯಲ್ಲಿ ಹಾಕಿರೋ ಕ್ಯಾಮಾರದಲ್ಲಿ ಇದೆಲ್ಲಾ ಕಾಣುವುದಿಲ್ಲವೇ..? ಎಷ್ಟು ಮರಳು ಹೋಗುತ್ತದೆ ಎಂದು ಜಿಲ್ಲಾಧಿಕಾರಿ ಯಾಕೆ ಕ್ಯಾಮರಾ ನೋಡಲ್ಲ. ಮರಳು ರಾತ್ರಿ ಹೊತ್ತು ಬರುತ್ತದೆ.  ಕೆಲಸಕ್ಕೆ ಬರುವ ನಮಗೆ ತೊಂದರೆ ಎಂದು ಜನ ಕೇಳುತ್ತಾರೆ. ಜನರು ನನ್ನ ಬಳಿ ಇದನ್ನ ಕೇಳುವಾಗ ನಾನು ಏನೆಂದು ಉತ್ತರ ಕೊಡಲಿ?  ಸರ್ಕಾರ ತನ್ನ ಆದೇಶದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದೇ ನಡೆದುಕೊಳ್ಳುತ್ತಿದೆ.  ಅಲ್ಲಿಂದ ಬರೋರು ಬರುತ್ತಾರೆ.  ಹೋಗುವವರು ಹೋಗುತ್ತಾರೆ.  ಬರದೇ ಇರುವವರು ಬಾಕಿಯಾಗುತ್ತಿದ್ದಾರೆ ಎಂದರು.   

Share this Video
  • FB
  • Linkdin
  • Whatsapp

ಮಂಗಳೂರು (ಸೆ.01):  ಗಡಿಯಲ್ಲಿ ಕೇರಳಕ್ಕೆ ಅಕ್ರಮ ಮರಳು ಸಾಗಾಟ ಜಿಲ್ಲಾಧಿಕಾರಿಗೆ ಕಾಣುತ್ತಿಲ್ಲವೇ. ಗಡಿ ಪ್ರದೇಶದಲ್ಲಿ ಬರೋ ಜನರಿಗೆ ಮಾತ್ರ ಕಾನೂನು ಮಾಡಿ ತಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಯುಟಿ ಖಾದರ್ ಅಸಮಾಧಾನ ಹೊರಹಾಕಿದರು. 

ಗಣೇಶೋತ್ಸವಕ್ಕೆ ಅನುಮತಿ ನೀಡಲು ಸರ್ಕಾರದ ವಿಳಂಬ : ಯು.ಟಿ.ಖಾದರ್ ಆಕ್ರೋಶ

ಇಲ್ಲಿ ಅಕ್ರಮವಾಗಿ ಕೇರಳಕ್ಕೆ ಮರಳು ಹೇಗೆ ಸಾಗಾಟವಾಗ್ತಿದೆ? ಮರಳು ಸಾಗಾಟ ಲಾರಿಗಳನ್ನು ಯಾಕೆ ಇವರು ಗಡಿಯಲ್ಲಿ ತಡೆಯಲ್ಲ? ದ.ಕ ಜಿಲ್ಲಾಧಿಕಾರಿಗಳಿಗೆ ಗಡಿಯಲ್ಲಿ ಹಾಕಿರೋ ಕ್ಯಾಮಾರದಲ್ಲಿ ಇದೆಲ್ಲಾ ಕಾಣುವುದಿಲ್ಲವೇ..? ಎಷ್ಟು ಮರಳು ಹೋಗುತ್ತದೆ ಎಂದು ಜಿಲ್ಲಾಧಿಕಾರಿ ಯಾಕೆ ಕ್ಯಾಮರಾ ನೋಡಲ್ಲ. ಮರಳು ರಾತ್ರಿ ಹೊತ್ತು ಬರುತ್ತದೆ. ಕೆಲಸಕ್ಕೆ ಬರುವ ನಮಗೆ ತೊಂದರೆ ಎಂದು ಜನ ಕೇಳುತ್ತಾರೆ. ಜನರು ನನ್ನ ಬಳಿ ಇದನ್ನ ಕೇಳುವಾಗ ನಾನು ಏನೆಂದು ಉತ್ತರ ಕೊಡಲಿ? ಸರ್ಕಾರ ತನ್ನ ಆದೇಶದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದೇ ನಡೆದುಕೊಳ್ಳುತ್ತಿದೆ. ಅಲ್ಲಿಂದ ಬರೋರು ಬರುತ್ತಾರೆ. ಹೋಗುವವರು ಹೋಗುತ್ತಾರೆ. ಬರದೇ ಇರುವವರು ಬಾಕಿಯಾಗುತ್ತಿದ್ದಾರೆ ಎಂದರು.

Related Video