ಮದ್ಯದ ನಶೆಯಲ್ಲಿ ಎಮ್ಮೆ ಬೆನ್ನೇರಿ ಪ್ರಧಾನಿ ಮೋದಿಗೆ ಕುಡುಕನ ಮನವಿ..!

ಲಾಕ್‌ಡೌನ್‌ ಮುಂದುವರೆಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮನವಿ ಮಾಡಿದ ಎಣ್ಣೆಪ್ರಿಯ|  ವ್ಯಕ್ತಿ ಎಲ್ಲರೂ ಇಂಡಿಯಾ ಅಂದ್ರೆ ಮಂಡ್ಯ ಅಂತಾರೆ, ದಯವಿಟ್ಟು ಇಂಡಿಯಾ ಜೊತೆ ಮಂಡ್ಯ ಉಳಿಸಿ ಎಂದು ಕುಡುಕನಿಂದ ಮನವಿ|
ಸದ್ಯ ಮಂಡ್ಯ ಜಿಲ್ಲೆಯಲ್ಲಿರುವ 50 ಕ್ಕೂ ಹೆಚ್ಚು ಕೊರೋನಾ ಸೋಂಕಿತರು|

First Published May 17, 2020, 1:14 PM IST | Last Updated May 17, 2020, 3:30 PM IST

ಮಂಡ್ಯ(ಮೇ.17): ಲಾಕ್‌ಡೌನ್‌ ಮುಂದುವರೆಸಿ ಎಂದು ಮದ್ಯಪ್ರಿಯನೊಬ್ಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ಎಣ್ಣೆ ಮತ್ತಲ್ಲಿ ಎಮ್ಮೆ ಕುಳಿತ ಈ ವ್ಯಕ್ತಿ ಎಲ್ಲರೂ ಇಂಡಿಯಾ ಅಂದ್ರೆ ಮಂಡ್ಯ ಅಂತಾರೆ, ದಯವಿಟ್ಟು ಇಂಡಿಯಾ ಜೊತೆ ಮಂಡ್ಯ ಉಳಿಸಿ ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡಿದ್ದಾನೆ.  

ಪಾದರಾಯನಪುರ ಆಯ್ತು..ಈಗ ರಾಯಪುರದಲ್ಲಿ ಕಿರಿಕ್‌: ಕೋವಿಡ್‌ ಟೆಸ್ಟ್‌ಗೆ ಸ್ಥಳೀಯರಿಂದ ವಿರೋಧ

ಸದ್ಯ ಮಂಡ್ಯ ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಕೊರೋನಾ ಸೋಂಕಿತರಿದ್ದಾರೆ. ಹೀಗಾಗಿ ಈ ಕುಡುಕ ಮಹಾಶಯ ಮಂಡ್ಯ ಜಿಲ್ಲೆಯನ್ನ ಕೊರೋನಾ ಸೋಂಕಿನಿಂದ ಪಾರು ಮಾಡಿ ಎಂದು ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದಾನೆ.  

ಜಮೀನಿನ ವಿಚಾರಕ್ಕೆ 2 ಕುಟುಂಬಗಳ ನಡುವೆ ಮಾರಾಮಾರಿ; ಬಡಿದಾಡಿಕೊಂಡ ಕುಟುಂಬಸ್ಥರು

"