
ಹೊಸ ಜನರೇಷನ್ ಮಕ್ಕಳನ್ನ ಹ್ಯಾಂಡಲ್ ಮಾಡೋದು ಹೇಗೆ? #SiddharthKT #CareerGuidance #Eduation #shorts #podcast
ಈಗಿನ ಜನರೇಷನ್ ಮಕ್ಕಳನ್ನ ಹ್ಯಾಂಡಲ್ ಕಷ್ಟ ಅಲ್ಲ, ಆದರೆ ಅವ್ರನ್ನ ಹ್ಯಾಂಡಲ್ ಮಾಡೋ ರೀತಿಯನ್ನ ಬದಲಿಸಬೇಕು ಅಂತಾರೆ ಶಿಕ್ಷಣ ತಜ್ಞ ಸಿದ್ಧಾರ್ಥ್ ಕೆ ಟಿ.SSLC ಬಳಿಕ ಮುಂದೇನು? ಪ್ಯಾಶನ್ ಫಾಲೋ ಮಾಡ್ಬೇಕಾ? ಬೇಡ್ವಾ? ಡಿಗ್ರಿ ಮುಖ್ಯನಾ? ಜ್ಞಾನ ಮುಖ್ಯನಾ? ಕರಿಯರ್ ಆಯ್ಕೆಯಲ್ಲಿ ತಂದೆ ತಾಯಿ ಪಾತ್ರ ಏನು? ಸಮಾಜದ ಒತ್ತಡಕ್ಕೆ ಮಣಿಯದೇ ವೃತ್ತಿ ಆಯ್ಕೆ ಮಾಡೋದು ಹೇಗೆ? ಜೀವನದಲ್ಲಿ ಹಣ ಎಷ್ಟು ಮುಖ್ಯ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಶಿಕ್ಷಣ ತಜ್ಞ ಹಾಗೂ TRANSCEND ಸಮೂಹ ಸಂಸ್ಥೆ ಚೇರ್ಮೆನ್ ಸಿದ್ಧಾರ್ಥ್ ಕೆ.ಟಿ ಬೆಂಗಳೂರು ಬಝ್ & ಏಷ್ಯಾನೆಟ್ ಸುವರ್ಣ ನ್ಯೂಸ್