Asianet Suvarna News Asianet Suvarna News

ಮಕ್ಕಳ ಅಪೌಷ್ಠಿಕತೆ ಸಮಸ್ಯೆಗೆ ಬಳ್ಳಾರಿ ಜಿಲ್ಲಾಡಳಿತ ಹೈಅಲರ್ಟ್‌..!

Jun 9, 2021, 8:50 AM IST

ಬಳ್ಳಾರಿ(ಜೂ.09): ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ಟೆನ್ಷನ್‌ ಜಿಲ್ಲಾಡಳಿತಕ್ಕೆ ಆರಂಭವಾಗಿದೆ. ಹೌದು, ಬಾಲಚೈತನ್ಯದಡಿ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ. ಮಕ್ಕಳನ್ನ ಕ್ವಾರಂಟೈನ್‌ ಮಾಡಿ ಆರೈಕೆ ಮಾಡಲಾಗುತ್ತಿದೆ. ರೆಡ್‌ ಹಾಗೂ ಯೆಲ್ಲೋ ಝೋನ್‌ ಮಾಡಿ ಮಕ್ಕಳನ್ನ ಕ್ವಾರಂಟೈನ್‌ ಮಾಡಲಾಗುತ್ತಿದೆ. ರೆಡ್‌ ಝೋನ್‌ನಲ್ಲಿ 827 ಹಾಗೂ ಯೆಲ್ಲೋ ಝೋನ್‌ನಲ್ಲಿ 4000 ಮಕ್ಕಳನ್ನ ಆರೈಕೆ ಮಾಡಲಾಗುತ್ತಿದೆ. ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಗಳಲ್ಲಿ ನಾಲ್ಕು ಸೆಂಟರ್‌ ತೆಗೆದು ಮಕ್ಕಳ ಆರೈಕೆ ಮಾಡಲು ಮುಂದಾಗಿದೆ.

ನಾಯಕತ್ವ ಬದಲಾವಣೆ ಕುರಿತು ಬಹಿರಂಗ ಹೇಳಿಕೆ ಬೇಡ; ಹೈಕಮಾಂಡ್ ಖಡಕ್ ಸೂಚನೆ!

Video Top Stories