ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಹೊಸ ವಿವಾದ : ಶುರುವಾಗಿದೆ ಒಳಜಗಳ

ರಾಜ್ಯದ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದೀಗ ವಿವಾದ ಒಂದು ಎದ್ದಿದೆ. ಶಿವರಾತ್ರಿ ಮಹೋತ್ಸವ ಆಚರಣೆ ವಿಚಾರವಾಗಿ ವಿವಾದ ಸೃಷ್ಟಿಯಾಗಿದೆ. ಶೈವ ಹಾಗು ಮಾಧ್ವರ ನಡುವೆ ಕಚ್ಚಾಟ ಆರಂಭವಾಗಿದೆ. ಮೊದಲು ಶೈವಾಗಮದ ಪ್ರಕಾರ ಪೂಜೆ ನಡೆಯುತಿತ್ತು. ನಂತರ ಮಾಧ್ವರ ಪ್ರಭಾವ ಹೆಚ್ಚಾದ ಬಳಿಕ ವೈಷ್ಣವ ಪದ್ಧತಿಯಲ್ಲಿ ಪೂಜೆ ಶುರುವಾಗಿತ್ತು. ಇದೀಗ ಮತ್ತೆ ಹಳೆಯ ಪದ್ಧತಿಯಂತೆ ಪೂಜೆ ನಡೆಸಲು ಒತ್ತಾಯ ಕೇಳಿಬಂದಿದ್ದು ವಿವಾದಕ್ಕೆ ಕಾರಣವಾಗಿದೆ. 

Share this Video
  • FB
  • Linkdin
  • Whatsapp

ಸುಬ್ರಹ್ಮಣ್ಯ (ಫೆ.27):  ರಾಜ್ಯದ ಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದೀಗ ವಿವಾದ ಒಂದು ಎದ್ದಿದೆ. ಶಿವರಾತ್ರಿ ಮಹೋತ್ಸವ ಆಚರಣೆ ವಿಚಾರವಾಗಿ ವಿವಾದ ಸೃಷ್ಟಿಯಾಗಿದೆ. ಶೈವ ಹಾಗು ಮಾಧ್ವರ ನಡುವೆ ಕಚ್ಚಾಟ ಆರಂಭವಾಗಿದೆ. 

ಕುಕ್ಕೆ ದೇವಳದ ಕೋಟ್ಯಂತರ ರೂ. ಬೆಲೆಬಾಳುವ ಆಭರಣ ನಾಪತ್ತೆ .

ಮೊದಲು ಶೈವಾಗಮದ ಪ್ರಕಾರ ಪೂಜೆ ನಡೆಯುತಿತ್ತು. ನಂತರ ಮಾಧ್ವರ ಪ್ರಭಾವ ಹೆಚ್ಚಾದ ಬಳಿಕ ವೈಷ್ಣವ ಪದ್ಧತಿಯಲ್ಲಿ ಪೂಜೆ ಶುರುವಾಗಿತ್ತು. ಇದೀಗ ಮತ್ತೆ ಹಳೆಯ ಪದ್ಧತಿಯಂತೆ ಪೂಜೆ ನಡೆಸಲು ಒತ್ತಾಯ ಕೇಳಿಬಂದಿದ್ದು ವಿವಾದಕ್ಕೆ ಕಾರಣವಾಗಿದೆ. 

Related Video