Asianet Suvarna News Asianet Suvarna News

ಲವ್‌ ಜಿಹಾದ್‌ ಆರೋಪ: ಮದುವೆಗೆ ಒಂದು ತಿಂಗಳು ಇರುವಾಗ ಯುವತಿ ಎಸ್ಕೇಪ್

ರಾಯಚೂರಿನಲ್ಲಿ ಮತ್ತೊಂದು ಲವ್‌ ಜಿಹಾದ್‌ ಆರೋಪ ಕೇಳಿ ಬಂದಿದೆ. ಮದುವೆಗೆ ಇನ್ನೊಂದು ತಿಂಗಳು ಇರುವಾಗಲೇ ಹುಡುಗಿ ಎಸ್ಕೇಪ್ ಆಗಿದ್ದಾಳೆ.

ರಾಯಚೂರಿನಲ್ಲಿ ರಾತ್ರೋರಾತ್ರಿ ಅನ್ಯಕೋಮಿನ ಯುವಕನೊಂದಿನಿಗೆ ಯುವತಿ ಎಸ್ಕೇಪ್‌ ಆಗಿದ್ದಾಳೆ. ಹೂವಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಾನ್‌ ಜೊತೆ ಮೇಲೆ ಭಾರತಿ ತೆರಳಿದ್ದಾಳೆ. ರೆಹಾನ್‌ ವಿರುದ್ಧ ಲವ್‌ ಜಿಹಾದ್‌ ಆರೋಪಿಸಿ ದೂರು ನೀಡಲಾಗಿದೆ. ಹೈದ್ರಾಬಾದಿನಲ್ಲಿ ಇಸ್ಲಾಂ ಸಮುದಾಯದಂತೆ ಮದುವೆಯಾಗಿದೆ. ಕೇಸ್‌ ಪೊಲೀಸ್ ಮೆಟ್ಟಿಲು ಏರುತ್ತಿದ್ದಂತೆ ರೆಹಾನ್‌ ಅಲರ್ಟ್ ಆಗಿದ್ದು, ಠಾಣೆಗೆ ರೆಹಾನ್‌ ಜೊತೆ ಬುರ್ಕಾ ಹಾಕಿಕೊಂಡು ಭಾರತಿ ಬಂದಿದ್ದಾಳೆ. ರಿಜಿಸ್ಟರ್‌ ಮ್ಯಾರೆಜ್‌ ಆಗಿರುವುದಾಗಿ  ರೆಹಾನ್‌  ಹಾಗೂ ಭಾರತಿ ಹೇಳಿಕೆ ನೀಡಿದ್ದು, ಯುವತಿಗೆ ಮೈಂಡ್‌ ವಾಷ್‌ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಸ್ಪೆಷಲ್ ಕಮೀಷನರ್ ರೂಲ್ಸ್, ಒಂದೇ ವಾರದಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆ ಕಂಟ್ರೋಲ್!