ಮೈಸೂರಿನಲ್ಲಿ ಚಿರತೆ ಹಾವಳಿ: 15 ದಿನಗಳೊಳಗೆ ಕಬ್ಬು ಕಟಾವಿಗೆ ಡಿಸಿ ಸೂಚನೆ

ಮೈಸೂರು ಜಿಲ್ಲೆಯಲ್ಲಿ ಚಿರತೆ ಕಾಟಕ್ಕೆ ಜನರು ಬೇಸತ್ತು ಹೋಗಿದ್ದು, ಕಬ್ಬು ಕಟಾವು ಬೇಗ ಮುಗಿಸಲು ಡಿಸಿ ಸೂಚನೆ ನೀಡಿದ್ದಾರೆ.

First Published Jan 23, 2023, 3:06 PM IST | Last Updated Jan 23, 2023, 3:06 PM IST

ಟಿ. ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದು, 15 ದಿನಗಳಲ್ಲಿ ಕಬ್ಬು ಕಟಾವು ಮುಗಿಸಲು ಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ 19 ತಂಡಗಳು ಕಬ್ಬು ಕಟಾವು ಕಾರ್ಯದಲ್ಲಿವೆ. ಚಿರತೆಯು 3 ತಿಂಗಳಲ್ಲಿ 4 ಜನರನ್ನು ಬಲಿ ಪಡೆದಿದ್ದು, ಒಂಟಿಯಾಗಿ ಯಾರು ಓಡಾಡಬೇಡಿ ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಕೆಲ ಗ್ರಾಮಗಳಲ್ಲಿ ಅರಣ್ಯ ಇಲಾಖೆಯಿಂದ ಕೊಂಬಿಂಗ್‌ ನಡೆಸಲಾಗಿದೆ‌.

ಪಿಎಸ್ಐ ನೇಮಕಾತಿ ಹಗರಣ: ಕಿಂಗ್ ಪಿನ್ ಆರ್‌‌.ಡಿ ಪಾಟೀಲ್‌ಗೆ ಅರೆಸ್ಟ್‌ ...