ಕೊರೋನಾ ಕಣ್ಣೀರು.. ಶವಸಂಸ್ಕಾರಕ್ಕೆ ಸರತಿ ಸಾಲು... ಬೆಂಗಳೂರಿನದ್ದೇ ದೃಶ್ಯ

ಕೊರೋನಾ ಸಂಕಟಗಳ ಅನಾವರಣ/ ಯಲಹಂಕದ ದೃಶ್ಯ ಬೆಚ್ಚಿ ಬೀಳಿಸುತ್ತದೆ/ ಶವ ಸಾಗಿಸುವುದು ದೊಡ್ಡ ಸಮಸ್ಯೆ/ ಅಂತಿಮ ಸಂಸ್ಕಾರಕ್ಕೂ ಸರಣಿ ಸಾಲು 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 15) ಕರ್ನಾಟಕದಲ್ಲಿ ಕೊರೋನಾ ಅಬ್ಬರ ಮಿತಿಮೀರಿದೆ. ಚಿತಾಗಾರದ ಮುಂದೆ ಆಂಬುಲೆನ್ಸ್ ಗಳ ಸರಣಿ ಸಾಲಿದೆ. ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎನ್ನುವುದಕ್ಕೆ ಇದೇ ದೊಡ್ಡ ಉದಾಹರಣೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶವ ಸಂಸ್ಕಾರ ಉಚಿತ; ಸುಧಾಕರ್ ಸ್ಪಷ್ಟನೆ

ವಿದೇಶಗಳಲ್ಲಿ ಕಂಡುಬರುತ್ತಿದ್ದ ದೃಶ್ಯ ಬೆಂಗಳೂರಿನಲ್ಲಿಯೂ ಇದೆ. ಕೊರೋನಾ ಹೇಳುತ್ತಿರುವ ದುರಂತ ಕತೆಯನ್ನು ನೀವೇ ನೋಡಿ

Related Video