ಹೈವೇ ದೊಡ್ಡದಾದ್ರೆ ಸಾಕೇ? ನಿರ್ವಹಿಸುವ ‘ಬುದ್ಧಿ’ ಬೇಡ್ವೇ ಅಧಿಕಾರಿಗಳೇ?
ಹೈವೇಗಳು ಅಗಲವಾದರೆ ಸಾಲದು, ಅದನ್ನು ಸೂಕ್ತವಾಗಿ ನಿರ್ವಹಿಸುವ ಜವಾಬ್ದಾರಿಯೂ ಬೇಕು. ಇಲ್ಲದಿದ್ದರೆ ಏನಾಗುತ್ತೆ ಎಂಬುವುದಕ್ಕೆ ಉಡುಪಿಯ ರಸ್ತೆಗಳೇ ಸಾಕ್ಷಿ. ಕೋಟ್ಯಾಂತರ ರೂಪಾಯಿ ಹಣ ಸುರಿದು ದೊಡ್ಡ ದೊಡ್ಡ ರಸ್ತೆಗಳನ್ನು ಮಾಡಿಸಿದ್ದಾಯ್ತು, ಆದರೆ ಅದಕ್ಕೆ ಸಿಗ್ನಲ್‌ಗಳನ್ನು ಹಾಕಿಸಲು ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ. ಹಾಕಿರುವ ಕಡೆ ಸಿಗ್ನಲ್ ಕೆಲಸ ಮಾಡಲ್ಲ! 91 ಜೀವಗಳು ಹೋದರೂ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತಿದ್ದಾರೆ!
ಉಡುಪಿ (ಜೂ. 29): ಹೈವೇಗಳು ಅಗಲವಾದರೆ ಸಾಲದು, ಅದನ್ನು ಸೂಕ್ತವಾಗಿ ನಿರ್ವಹಿಸುವ ಜವಾಬ್ದಾರಿಯೂ ಬೇಕು. ಇಲ್ಲದಿದ್ದರೆ ಏನಾಗುತ್ತೆ ಎಂಬುವುದಕ್ಕೆ ಉಡುಪಿಯ ರಸ್ತೆಗಳೇ ಸಾಕ್ಷಿ. ಕೋಟ್ಯಾಂತರ ರೂಪಾಯಿ ಹಣ ಸುರಿದು ದೊಡ್ಡ ದೊಡ್ಡ ರಸ್ತೆಗಳನ್ನು ಮಾಡಿಸಿದ್ದಾಯ್ತು, ಆದರೆ ಅದಕ್ಕೆ ಸಿಗ್ನಲ್‌ಗಳನ್ನು ಹಾಕಿಸಲು ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ. ಹಾಕಿರುವ ಕಡೆ ಸಿಗ್ನಲ್ ಕೆಲಸ ಮಾಡಲ್ಲ! 91 ಜೀವಗಳು ಹೋದರೂ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತಿದ್ದಾರೆ!