ಸಾರಿಗೆ ಮುಷ್ಕರ;  ಮಾತುಕತೆಗೆ ಬಿಎಸ್‌ ಯಡಿಯೂರಪ್ಪ  ಆಹ್ವಾನ

ಸಾರಿಗೆ ನೌಕರರ ಮುಷ್ಕರ/ ಹಠ ಮಾಡುತ್ತಿರುವುದು ಸರಿ ಅಲ್ಲ/ ಜನರ ಹಿತಕ್ಕಾಗಿ ಮಾತುಕತೆಗೆ ಬನ್ನಿ/ ಕೇವಲ ಕಾಗದದಲ್ಲಿ ಬೇಡಿಕೆ ಈಡೇರಿದೆ ಎಂಬುದನ್ನು  ಒಪ್ಪಿಕೊಳ್ಳಲು ಸಾಧ್ಯವಿಲ್ಲ 

First Published Apr 7, 2021, 8:05 PM IST | Last Updated Apr 7, 2021, 8:05 PM IST

ಬೆಳಗಾವಿ(ಏ.  07)  ಸಾರಿಗೆ ಮುಷ್ಕರ ವಾಪಸ್ ಪಡೆಯಲು ಸಿಎಂ ಬಿಎಸ್ ಯಡಿಯೂರಪ್ಪ  ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಒಂಭತ್ತರಲ್ಲಿ ಎಂಟು ಬೇಡಿಕೆ ಪೂರೈಸಿದ್ದೇವೆ ಎಂದು ಹೇಳಿದ್ದಾರೆ.

ಗುರುವಾರ ಬಸ್ ಇರತ್ತೋ? ಇಲ್ಲವೋ? 

ಮುಷ್ಕರ ಕೈಬಿಟ್ಟು ಮಾತುಕತೆಗೆ ಬನ್ನಿ. ಕೇವಲ ಕಾಗದದಲ್ಲಿ ಬೇಡಿಕೆ ಈಡೇರಿದೆ ಎಂಬುದನ್ನು  ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.