ಕೊರೋನಾ ಲಾಕ್‌ಡೌನ್ ನಡುವೆ ಈಶ್ವರ ಖಂಡ್ರೆ VS ತೇಜಸ್ವಿ ಸೂರ್ಯ ಜಟಾಪಟಿ

ಪಡಿತರ ಹಂಚಿಕೆ ವಿಚಾರ/ ಕಾಂಗ್ರೆಸ್ ಆರೋಪಕ್ಕೆ ಸಂಸದ ತೇಜಸ್ವಿ ಸೂರ್ಯ ಉತ್ತರ/ ಈಶ್ವರ್ ಖಂಡ್ರೆ ವರ್ಸಸ್ ತೇಜಸ್ವಿ ಸೂರ್ಯ

Share this Video
  • FB
  • Linkdin
  • Whatsapp

ಬೆಂಗಳೂರು(ಏ.17) ಒಂದು ಕಡೆ ಕೊರೋನಾ ವಿರುದ್ಧ ಸಮರ ನಡೆಯುತ್ತಿದ್ದರೆ ಇನ್ನೊಂದು ಕಡೆ ಟಾಕ್ ವಾರ್ ನಡೆದಿದೆ. ಪಡಿತರ ಹಂಚಿಕೆ ಸಂಬಂಧ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಮನವಿಗೆ ಡೊಂಟ್ ಕೇರ್, ಪ್ರಾರ್ಥನೆಗೆ ಬಂದವರಿಗೆ ಲಾಠಿ ಬಿಸಿ

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಡುವಿನ ಆರೋಪ-ಪ್ರತ್ಯಾರೋಪ ಇಲ್ಲಿದೆ.

Related Video