ಅತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆ: ಇತ್ತ ರೈತನ ಟೊಮೇಟೊ ದರ ಕುಸಿತ

ಅತ್ತ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಆದ್ರೆ, ಇತ್ತ ಕೋಲಾರದಲ್ಲಿ ರೈತನ ಉತ್ಪನ್ನ ಟೊಮೇಟೊ ಬೆಲೆ ಕುಸಿದಿದೆ. 

Share this Video
  • FB
  • Linkdin
  • Whatsapp

ಕೋಲಾರ, (ಸೆ.04): ಅತ್ತ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಆದ್ರೆ, ಇತ್ತ ಕೋಲಾರದಲ್ಲಿ ರೈತನ ಉತ್ಪನ್ನ ಟೊಮೇಟೊ ಬೆಲೆ ಕುಸಿದಿದೆ. 

ಬೆಲೆ ಏರಿಕೆಯಿಂದ ಯಾರಿಗೂ ಸಮಸ್ಯೆಯಾಗಿಲ್ಲ: ಸಚಿವರ ಮಾತು ಕೇಳಿ

ಹೊರ ರಾಜ್ಯಗಳಲ್ಲಿ ಟೊಮೇಟೊ ಫಸಲು ಜೋರಾಗಿರೋದ್ರಿಂದ ಕೋಲಾರ ಜಿಲ್ಲೆಯ ಟೊಮ್ಯಾಟೋವನ್ನ ಕೇಳೋರಿಲ್ಲವಾಗಿದೆ. ಜಿಲ್ಲೆಯಲ್ಲಿಯೂ ಟೊಮೇಟೊ ಆವಕ ಹೆಚ್ಚಾದ ಹಿನ್ನಲೆಯಲ್ಲಿ ಧಾರಣೆ ಕುಸಿದ ಕಂಡಿದೆ. ಸಾಲ ಮಾಡಿ ಟೊಮೇಟೊ ಬೆಳೆದ ಬೆಳೆಗಾರರು ಇದೀಗ ಸರ್ಕಾರದತ್ತ ಕೈಚಾಚುವ ಪರಿಸ್ಥಿತಿ ಬಂದಿದೆ.

Related Video