ಬೆಳಗಾವಿ;  ಪೊಲೀಸರಿಂದ ಬಿಜೆಪಿ ಶಾಸಕರಿಗೆ ಹೂಮಳೆ... ಕೊರೋನಾ ರೂಲ್ಸ್ ಕೇಳೋರಿಲ್ಲ

* ಕೊರೋನಾ ನಡುವೆ ಮೀತಿ ಮೀರಿದ ಬಿಜೆಪಿ ಶಾಸಕರ ವರ್ತನೆ
* ಶಾಸಕರ ಮನೆಗೆ ಬಂದು ಸನ್ಮಾನ ಮಾಡಿದ ಪೊಲೀಸರು
* ಕೊರೋನಾ ನಿಯಮಗಳಿಗೆ ಕಿಮ್ಮತ್ತೇ ಇಲ್ಲ
* ನಾಗರಿಕರ ಪ್ರಶ್ನೆಗೆ ಉತ್ತರ ನೀಡುವವರು ಯಾರು?

First Published Sep 4, 2021, 4:41 PM IST | Last Updated Sep 4, 2021, 4:41 PM IST

ಬೆಳಗಾವಿ(ಸೆ. 04)   ಕೊರೋನಾ ನಡುವೆ ಬಿಜೆಪಿ ಶಾಸಕರ ವರ್ತನೆ ಮಾತ್ರ ಮೀತಿ ಮೀರಿದೆ. ಜನರಿಗೆ ಬುದ್ಧಿ ಹೇಳಬೇಕಾದ ನಾಯಕರೇ ಈ ರೀತಿ ಕಾಣಿಸಿಕೊಂಡರೆ ಹೇಗೆ? ಇದಕ್ಕೆ ಉತ್ತರ ಹೇಳುವವರು ಯಾರು? 

ಗಣೇಶ ಹಬ್ಬ ಆಚರಣೆ.. ಈಶ್ವರಪ್ಪ ಕೊಟ್ಟ ರಿಯಾಕ್ಷನ್

ಪೊಲೀಸ್ ಅಧಿಕಾರಿಗಳು ಶಾಸಕರ ಮನೆಗೆ ಬಂದು ಸತ್ಕಾರ ಮಾಡಿದ್ದಾರೆ. ಬೈಲಹೊಂಗಲ ಪೊಲೀಸ್ ಅಧಿಕಾರಿಗಳ ಈ ನಡೆ ಮತ್ತು ಸನ್ಮಾನ ಮಾಡಿಸಿಕೊಂಡ ಶಾಸಕರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ಕೊರೋನಾ ಒಂದು ಹಂತದ ನಿಯಂತ್ರಣದಲ್ಲಿದ್ದರೂ ಈ ರೀತಿ ನಡೆದುಕೊಳ್ಳುತ್ತಿರುವ ಬಗ್ಗೆ ಯಾರೂ ಉತ್ತರ ನೀಡುವವರಿಲ್ಲ.

Video Top Stories