ಕೊಡಗು: ಬೃಹತ್ ಕಾಳಿಂಗ ಸರ್ಪ ರಕ್ಷಣೆ

 ಮಾದಾಪುರದ ಅಶೋಕ್ ಎಂಬುವವರ ಮನೆ ಪಕ್ಕದಲ್ಲಿ ಕೇರೆ ಹಾವನ್ನು ನುಂಗಿ ಮಲಗಿದ್ದ ಬೃಹತ್ ಕಾಳಿಂಗ ಸರ್ಪವನ್ನು, ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. 

Share this Video
  • FB
  • Linkdin
  • Whatsapp

ಕೊಡಗು (ಅ. 05): ಮಾದಾಪುರದ ಅಶೋಕ್ ಎಂಬುವವರ ಮನೆ ಪಕ್ಕದಲ್ಲಿ ಕೇರೆ ಹಾವನ್ನು ನುಂಗಿ ಮಲಗಿದ್ದ ಬೃಹತ್ ಕಾಳಿಂಗ ಸರ್ಪವನ್ನು, ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಕುಶಾಲನಗರದ ಸ್ನೇಕ್ ಶಾಜಿ ಎಂಬುವವರು, ಹಾವನ್ನು ಹಿಡಿದು ಪುಷ್ಪಗಿರಿ ಅರಣ್ಯಕ್ಕೆ ಬಿಟ್ಟಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video