ಕಾರವಾರದಲ್ಲಿ ಬೃಹತ್ ಹೆಬ್ಬಾವು - ಕಾಳಿಂಗದ ಕಚ್ಚಾಟ : ಅಬ್ಬಬ್ಬಾ ಭಯ ಹುಟ್ಟಿಸುವ ದೃಶ್ಯವದು..!
ಹೆಬ್ಬಾವಿನೊಂದಿಗೆ ಕದನಕ್ಕೆ ಇಳಿದ ಕಾಳಿಂಗ ಸರ್ಪವೊಂದು ಹೆಬ್ಬಾವನ್ನೆ ನುಂಗಲೆತ್ನಿಸಿದ ಘಟನೆ ಉತ್ತರ ಕನ್ನಡದ ಕಾರವಾರದಲ್ಲಿ ನಡೆದಿದೆ.
ಸುಮಾರು ಅರ್ಧ ಗಂಟೆಗಳ ಕಾಲ ಕಾಳಿಂಗ ಹಾಗೂ ಹೆಬ್ಬಾವಿನ ನಡುವೆ ಕದನ ನಡೆದಿದ್ದು, ಎರಡೂ ಸರ್ಪಗಳು ಪರಸ್ಪರ ಫೈಟ್ ಮಾಡಿವೆ. ಹೆಬ್ಬಾವು ಪ್ರಾಣ ರಕ್ಷಣೆ ಮಾಡಿಕೊಳ್ಳಲು ಹೋರಾಡಿದರೆ ಹೆಬ್ಬಾವನ್ನೆ ನುಂಗಲು ಕಾಳಿಂಗ ಸರ್ಪ ಯತ್ನಿಸಿದೆ. ಎರಡೂ ಹಾವುಗಳು ಗಂಭೀರವಾಗಿ ಗಾಯಗೊಂಡಿದ್ದು ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದ ಎರಡು ಹಾವುಗಳನ್ನು ಬೇರೆ ಮಾಡಿದ್ದು ಕಾಳಿಂಗ ಸರ್ಪ ಓಡಿ ಹೋಗಿದ್ದು ಹೆಬ್ಬಾವಿನ ಸ್ಥಿತಿ ಗಂಭೀರವಾಗಿದೆ.
ಕಾರವಾರ (ಆ.21): ಹೆಬ್ಬಾವಿನೊಂದಿಗೆ ಕದನಕ್ಕೆ ಇಳಿದ ಕಾಳಿಂಗ ಸರ್ಪವೊಂದು ಹೆಬ್ಬಾವನ್ನೆ ನುಂಗಲೆತ್ನಿಸಿದ ಘಟನೆ ಉತ್ತರ ಕನ್ನಡದ ಕಾರವಾರದಲ್ಲಿ ನಡೆದಿದೆ.
ಒಂದು ಹೆಣ್ಣಿನೊಂದಿಗೆ ಸರತಿಯಲ್ಲಿ ಕೂಡುವ 6 ಗಂಡು ಹಾವು : ಹೆಬ್ಬಾವಿನ ಕುತೂಹಲದ ಸಂತಾನೋತ್ಪತ್ತಿ ಕ್ರಿಯೆ