ಶಿಕ್ಷಣ ಇಲಾಖೆಗೇ ತಲೆನೋವು ಈ ಶಿಕ್ಷಕಿ! ಶಿಕ್ಷಕರ ನೆಮ್ಮದಿ ಭಕ್ಷಕಿ

ಇದೊಂದು ವಿಚಿತ್ರ ಸಮಸ್ಯೆ. ನೀವು ಈ ಹಿಂದೆ ಇಂತಹ ಸಮಸ್ಯೆ ಕೇಳಿರಲಿಕ್ಕಿಲ್ಲ. ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬಳ ಕಾಟಕ್ಕೆ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ನರಳಾಡುವ ಸನ್ನಿವೇಶ ಉಂಟಾಗಿದೆ. ಈಕೆ ಮನವಿಗೂ ಒಪ್ಪಲ್ಲ, ನಿಯಮಗಳಿಗೂ ಜಗ್ಗಲ್ಲ, ಅಧಿಕಾರಿಗಳಿಗೂ ಕ್ಯಾರೇ ಅನ್ನಲ್ಲ! ಸಂಬಳ ಶಿಕ್ಷಕರ ಹಕ್ಕು, ಅದು ಸರ್ಕಾರ ಕೊಡುತ್ತೆ. ಅದಕ್ಕೂ ಈ ಮುಖ್ಯ ಶಿಕ್ಷಕಿಯ ಅಡ್ಡಗಾಲು! ಪಾಪ, ಪಾಠ ಮಾಡಿ ಕೂದಲು ಬೆಳ್ಳಗಾಗಿರುವ ಹಿರಿಯ ಶಿಕ್ಷಕರಿಗೆ ಸಂಬಳ ಕೊಡದೇ ಸತಾಯಿಸೋದು ಈಕೆಯ ಚಾಳಿ! ಈಕೆ ಶಿಕ್ಷಕಿಯೋ? ಅಥವಾ ಶಿಕ್ಷೆಯೋ? ಇದು ಸರ್ಕಾರಿ ಶಾಲೆಯೋ? ಅಥವಾ ಈಕೆಯ ಖಾಸಗಿ ಕಂಪನಿಯೋ? ಏನಿದು ಕಥೆ? ಈ ಸ್ಟೋರಿ ನೋಡಿ...

First Published Jun 28, 2019, 1:06 PM IST | Last Updated Jun 28, 2019, 1:06 PM IST

ಕಾರವಾರ (ಜೂ.28) ಇದೊಂದು ವಿಚಿತ್ರ ಸಮಸ್ಯೆ. ನೀವು ಈ ಹಿಂದೆ ಇಂತಹ ಸಮಸ್ಯೆ ಕೇಳಿರಲಿಕ್ಕಿಲ್ಲ. ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬಳ ಕಾಟಕ್ಕೆ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ನರಳಾಡುವ ಸನ್ನಿವೇಶ ಉಂಟಾಗಿದೆ. ಈಕೆ ಮನವಿಗೂ ಒಪ್ಪಲ್ಲ, ನಿಯಮಗಳಿಗೂ ಜಗ್ಗಲ್ಲ, ಅಧಿಕಾರಿಗಳಿಗೂ ಕ್ಯಾರೇ ಅನ್ನಲ್ಲ! ಸಂಬಳ ಶಿಕ್ಷಕರ ಹಕ್ಕು, ಅದು ಸರ್ಕಾರ ಕೊಡುತ್ತೆ. ಅದಕ್ಕೂ ಈ ಮುಖ್ಯ ಶಿಕ್ಷಕಿಯ ಅಡ್ಡಗಾಲು! ಪಾಪ, ಪಾಠ ಮಾಡಿ ಕೂದಲು ಬೆಳ್ಳಗಾಗಿರುವ ಹಿರಿಯ ಶಿಕ್ಷಕರಿಗೆ ಸಂಬಳ ಕೊಡದೇ ಸತಾಯಿಸೋದು ಈಕೆಯ ಚಾಳಿ! ಈಕೆ ಶಿಕ್ಷಕಿಯೋ? ಅಥವಾ ಶಿಕ್ಷೆಯೋ? ಇದು ಸರ್ಕಾರಿ ಶಾಲೆಯೋ? ಅಥವಾ ಈಕೆಯ ಖಾಸಗಿ ಕಂಪನಿಯೋ? ಏನಿದು ಕಥೆ? ಈ ಸ್ಟೋರಿ ನೋಡಿ...