ನಾಯಿ ಹಿಡಿಯಲು ಬಂದ ಚಿರತೆ, ಕೋಳಿ ಹಿಡ್ಕೊಂಡು ಹೋಯ್ತು..!

ಚಿರತೆ ಮನೆಯ ಬಳಿ ಬರಲು ಶುರು ಮಾಡಿವೆ. ಅಂಕೋಲಾ ತಾಲೂಕಿನ ಕೊಂಡಳ್ಳಿ ಗ್ರಾಮದ ರಮಾನಂದ ಎಂಬುವವರ ಮನೆಯ ಬಳಿ ಚಿರತೆ ಓಡಾಟ ನಡೆಸಿದ ದೃಶ್ಯಗಳು ಸೆರೆಯಾಗಿವೆ. 

Share this Video
  • FB
  • Linkdin
  • Whatsapp

ಕಾರವಾರ (ಜ. 20): ಚಿರತೆ ಮನೆಯ ಬಳಿ ಬರಲು ಶುರು ಮಾಡಿವೆ. ಅಂಕೋಲಾ ತಾಲೂಕಿನ ಕೊಂಡಳ್ಳಿ ಗ್ರಾಮದ ರಮಾನಂದ ಎಂಬುವವರ ಮನೆಯ ಬಳಿ ಚಿರತೆ ಓಡಾಟ ನಡೆಸಿದ ದೃಶ್ಯಗಳು ಸೆರೆಯಾಗಿವೆ. ಬೆಳಗ್ಗಿನ ಜಾವ ನಾಯಿ ಹಿಡಿಯಲು ಮನೆಯ ಬಳಿ ಬಂದ ಚಿರತೆ, ನಾಯಿ ಸಿಗದೇ ಕೋಳಿ ಹಿಡಿದು ಕಾಡಿನತ್ತ ಓಡಿದೆ. ಕೋಳಿ ಕಾಣೆಯಾದ ಕಾರಣ ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. 

ಅರಣ್ಯ ಇಲಾಖೆ ಜೀಪಿನೊಳಗೆ ಕಾಳಿಂಗ ಸರ್ಪ...!

Related Video