ನೆರೆ ಕಳೆದು 6 ತಿಂಗಳಾದ್ರೂ ತಪ್ಪಿಲ್ಲ ಪರದಾಟ, ಸಂತ್ರಸ್ತರ ಜೊತೆ ಬಿಜೆಪಿ ಶಾಸಕಿ ಚೆಲ್ಲಾಟ

ನೆರೆ ಕಳೆದು 6 ತಿಂಗಳಾದರೂ ಸಂತ್ರಸ್ತರ ಪರದಾಟ ತಪ್ಪಿಲ್ಲ. ಸಂತ್ರಸ್ತರ ಜೀವನದ ಜೊತೆ ಬಿಜೆಪಿ ಶಾಸಕಿ ರೂಪಾಲಿ ನಾಯಕ್ ಚೆಲ್ಲಾಟವಾಡುತ್ತಿದ್ದಾರೆ. 6 ತಿಂಗಳಾದ್ರೂ ಜನರಿಗೆ ಕಿಟ್ ನೀಡಿಲ್ಲ. ಕೆಲ ದಿನಗಳ ಹಿಂದೆ ನೆಪಕ್ಕೆಂಬಂತೆ ಕಿಟ್ ನೀಡಿದ್ದಾರೆ. ಅದರಲ್ಲಿ ಅವಧಿ ಮೀರಿದ ಬೇಳೆ, ಎಣ್ಣೆ ನೀಡಿದ್ದಾರೆ ಎಂದು ಸಂತ್ರಸ್ತರು ಅರೋಪಿಸಿದ್ದಾರೆ.  ಏನಿದು ಬಿಜಿಪಿ ಶಾಸಕಿಯ ಅವಾಂತರ? ಇಲ್ಲಿದೆ ನೋಡಿ!  

Share this Video
  • FB
  • Linkdin
  • Whatsapp

ಕಾರವಾರ (ಫೆ. 16): ನೆರೆ ಕಳೆದು 6 ತಿಂಗಳಾದರೂ ಸಂತ್ರಸ್ತರ ಪರದಾಟ ತಪ್ಪಿಲ್ಲ. ಸಂತ್ರಸ್ತರ ಜೀವನದ ಜೊತೆ ಬಿಜೆಪಿ ಶಾಸಕಿ ರೂಪಾಲಿ ನಾಯಕ್ ಚೆಲ್ಲಾಟವಾಡುತ್ತಿದ್ದಾರೆ. 6 ತಿಂಗಳಾದ್ರೂ ಜನರಿಗೆ ಕಿಟ್ ನೀಡಿಲ್ಲ. ಕೆಲ ದಿನಗಳ ಹಿಂದೆ ನೆಪಕ್ಕೆಂಬಂತೆ ಕಿಟ್ ನೀಡಿದ್ದಾರೆ. ಅದರಲ್ಲಿ ಅವಧಿ ಮೀರಿದ ಬೇಳೆ, ಎಣ್ಣೆ ನೀಡಿದ್ದಾರೆ ಎಂದು ಸಂತ್ರಸ್ತರು ಅರೋಪಿಸಿದ್ದಾರೆ. ಏನಿದು ಬಿಜಿಪಿ ಶಾಸಕಿಯ ಅವಾಂತರ? ಇಲ್ಲಿದೆ ನೋಡಿ! 

ಕೊರೋನಾ ವೈರಸ್ ಬಗ್ಗೆ ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ರು ವಿಜಯಪುರ ಸ್ವಾಮೀಜಿ!

Related Video