
ಹೇಳದೆ ಕೇಳದೆ ಡ್ಯಾಂ ನೀರು ಬಿಟ್ರು : ಊರಿಗೆ ಬಂದು ನುಗ್ತು ಭಾರೀ ನೀರು
ಹೇಳದೇ ಕೇಳದೇ ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿದ್ದು, ಊರಿಗೆ ನೀರು ಬಂದು ನುಗ್ಗಿದೆ. ರಸ್ತೆಗಳೆಲ್ಲಾ ಮುಳುಗಿದ್ದು, ಜನಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ನೀರು ಬಿಟ್ಟ ಕಾರಣ ಸೇತುವೆಯೊಂದು ಮುಳುಗಡೆಯಾಗಿದೆ.
ಮೈಸೂರು (ಸೆ.20) : ಹೇಳದೇ ಕೇಳದೇ ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿದ್ದು, ಊರಿಗೆ ನೀರು ಬಂದು ನುಗ್ಗಿದೆ. ರಸ್ತೆಗಳೆಲ್ಲಾ ಮುಳುಗಿದ್ದು, ಜನಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ನೀರು ಬಿಟ್ಟ ಕಾರಣ ಸೇತುವೆಯೊಂದು ಮುಳುಗಡೆಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ